ಕಾಶಿಪಟ್ಣ ದಾರುನ್ನೂರ್ ಎಜುಕೇಶನ್ ಸೆಂಟರ್‌ನ ವಾರ್ಷಿಕ ಮಹಾಸಭೆ

ಮಂಗಳೂರು, ಸೆ.10: ಶಹೀದ್ ಸಿ.ಎಂ. ಅಬ್ದುಲ್ಲ ಮುಸ್ಲಿಯಾರ್ ಫೌಂಡೇಶನ್ ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ನ ಇದರ ವಾರ್ಷಿಕ ಮಹಾಸಭೆಯು ಗೌರವಾಧ್ಯಕ್ಷ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್‌ರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಮದ್ ಹಾಜಿ ಸ್ವಾಗತಿಸಿ, ಮೂರು ವರ್ಷದ ವಾರ್ಷಿಕ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ಉಸ್ಮಾನ್ ಹಾಜಿ ಮೂರು ವರ್ಷದ ಲೆಕ್ಕಪತ್ರವನ್ನು ಮಂಡಿಸಿದರು.
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಾಲಿ ಸಮಿತಿಯನ್ನು ಬರ್ಕಾಸುಗೊಳಿಸಿ ಮುಂದಿ ಮೂರು ವರ್ಷದ ಅವಧಿಗೆ ಹೊಸ ಸಮಿತಿಯನ್ನು ಆಯ್ಕೆ ಮಾಡಿದರು.
ನಿರ್ದೇಶಕರಾಗಿ ಸ್ವಾದಿಕ್ ಅಲಿ ಶಿಹಾಬ್ ತಂಳ್, ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್, ಯೆನೇಪೊಯ ಮುಹಮ್ಮದ್ ಕುಂಞಿ, ಡಾ. ನಿಸಾರ್ ಅಹ್ಮದ್ ಬೆಂಗಳೂರು, ಡಾ. ತುಂಬೆ ಮೊಹಿದೀನ್. ಗೌರವಧ್ಯಕ್ಷರಾಗಿ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್, ಅಧ್ಯಕ್ಷರಾಗಿ ಹಾಜಿ ಬಿ.ಎಂ. ಶರೀಫ್ ವೈಟ್‌ಸ್ಟೋನ್, ಉಪಾಧ್ಯಕ್ಷರಾಗಿ ಹಾಜಿ ಕೊಡಿಜಾಲ್ ಇಬ್ರಾಹಿಂ, ಹಾಜಿ ಹಾಸ್ಕೋ ಅಬ್ದುಲ್ ರಹಿಮಾನ್, ಹಾಜಿ ಅಬ್ದುಲ್ ಸಮದ್, ಹಾಜಿ ಶಾಹುಲ್ ಹಮೀದ್ ಮೆಟ್ರೋ, ಡಾ.ಮುಹಮ್ಮದ್ ಆರಿಫ್ ಮಸೂದ್, ಹಾಜಿ ಪಿ.ಬಿ. ಅಬ್ದುಲ್ ಹಮೀದ್ ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಮುಹಮ್ಮದ್ ಹನೀಫ್ ಮಂಗಳೂರು, ಕೋಶಾಧಿಕಾರಿಯಾಗಿ ಹಾಜಿ ಉಸ್ಮಾನ್ ಏರ್ ಇಂಡಿಯಾ, ಲೆಕ್ಕಪರಿಶೋಧಕರಾಗಿ ಹಾಜಿ ಅಹ್ಮದ್ ಅಬುಶಾಲಿ ಹಾಸ್ಕೋ. ಜೊತೆ ಕಾರ್ಯ ದರ್ಶಿಗಳಾಗಿ ಅದ್ದು ಹಾಜಿ, ಹಾಜಿ ಶಾಲಿ ತಂಳ್, ಫಕೀರಬ್ಬ ಮಾಸ್ಟರ್, ನಾಝಿಮುದ್ದೀನ್ ಅಂಗರಕರಿಯ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಯೆನೇಪೊಯ ಜಾವೆದ್, ಇನಾಯತ್ ಅಲಿ, ಅಬ್ದುಲ್ ರವೂಫ್ ಸುಲ್ತಾನ್ ಗೋಲ್ಡ್, ಮುಸ್ತಫಾ ಭಾರತ್, ಅಬ್ದುಲ್ ಲತೀಫ್ ಗುರುಪುರ, ಹಾಜಿ ಎಂ.ಜಿ. ಮುಹಮ್ಮದ್ ತೋಡಾರು, ಶಾಕೀರ್ ಹಾಜಿ ಫರಂಗಿಪೇಟೆ, ಅಬ್ದುಲ್ ಸಲಾಂ ಬೂಟ್‌ಬಜಾರ್, ಬಿ.ಮುಹಮ್ಮದ್, ಅಝೀಝ್ ಮಾಲಿಕ್, ಅಹ್ಮದ್ ಹುಸೇನ್, ಅಬ್ದುಲ್ ಖಾದರ್ ಸಅದಿ, ಜೈನುಲಾಬಿದ್ ಅಬುಶಾಲಿ, ಅಮೀನ್ ಹುದವಿ, ಹುಸೇನ್ ರಹ್ಮಾನಿ, ಬೊಳ್ಳೂರ್ ಇದ್ದಿನಬ್ಬ ಹಾಜಿ, ಎಫ್‌ಎ ಜಲೀಲ್, ಇಕ್ಬಾಲ್ ಇಂಜಿನಿಯರ್, ಅಹ್ಮದ್ ಹುಸೇನ್ ಹಾಜಿ, ಶಾಫಿ ಮೂಲರಪಟ್ಟಣ, ಶಾಫಿ ಚೆಂಬರಿಕ, ಅಬೂಬಕ್ಕರ್ ಸಿದ್ದೀಕ್ ಮೆದರಬೆಟ್ಟು, ಅಬೂಬಕ್ಕರ್ ಮರೋಡಿ, ಹಸೈನಾರ್ ಹಾಜಿ ಬಂಡಾಡಿ, ರಝಾಕ್ ಸಚ್ಚರಿಪೇಟೆ, ಅಬ್ದುಲ್ ರಹಿಮಾನ್ ಮಂಗಳೂರು, ಉಸ್ಮಾನ್ ಸೂರಿಂಜೆ, ಮುಹಮ್ಮದ್ ರಶೀದ್, ಎಂಎಚ್ ಮೊಹಿದಿನಬ್ಬ ಹಾಜಿ, ಅಬ್ಬಾಸ್ ಫ್ಲವರ್, ಇಕ್ಬಾಲ್ ಬಂಟ್ವಾಳ್, ಇಮ್ರಾನ್ ಹಸನ್ ಕುದ್ರೋಳಿ, ಅಬ್ದುಲ್ ನಝೀರ್ ಉಳ್ಳಾಲ್, ಶಾಹುಲ್ ಹಮೀದ್ ಉಜಿರೆ, ಇಮ್ತಿಯಾಝ್ ಗೋಲ್ಡನ್, ಸಫ ಇಸ್ಮಾಯಿಲ್ ಬಜ್ಪೆ, ಜಮಾಲ್ ಗಂಟಲ್ಕಟ್ಟೆ ರಿಯಾದ್, ಎಂ.ಜಿ. ಸಿರಾಜ್ ರಿಯಾದ್, ಹಫೀಝ್ ಏರ್‌ಇಂಡಿಯಾ, ಮುಸ್ತಾಕ್ ಕದ್ರಿ, ಮುಹಮ್ಮದ್ ಮಾಡಾವು, ಬದ್ರುದ್ದೀನ್ ಹೆಂತಾರ್, ಶಂಸುದ್ದೀನ್ ಸೂರಲ್ಪಾಡಿ, ಸಾಜಿದ್ ಬಜ್ಪೆ, ರಫೀಕ್ ಸುರತ್ಕಲ್, ಸಲಾಂ ಬಪ್ಪಳಿಗೆ ಆಯ್ಕೆಯಾದರು.







