ಮಂಗಳೂರು: ಎಚ್.ಎಫ್.ಸಿ ಮೈದಾನದಲ್ಲಿ ನೂತನ ವೇದಿಕೆ

ಮಂಗಳೂರು: ಹೊಯಿಗೆ ಬಜಾರ್ ಪಠೇಲ್ ಕಂಪೌಂಡ್ ಎಚ್.ಎಫ್.ಸಿ ಮೈದಾನಕ್ಕೆ ನೂತನ ಸಭಾ ವೇದಿಕೆಯನ್ನು ಸ್ಥಳೀಯ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್ ಅವರು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜುಗುಲ್ ಪೌಲ್ ಸಾಲ್ಡನ್ಹ, ರಾಜೇಶ್ ಪೂನಿಯಾ, ಉಮೇಶ್ ಕೊಟ್ಯಾನ್, ಉಮೇಶ್ ಶೆಟ್ಟಿ, ಶೇಖರ್ ಸಾಲಿಯನ್, ವಿನೋದ್ ಫಿಶ್ ನೆಟ್, ಸುಮಿತ್ ರೈ, ಶ್ರೀನಿವಾಸ್, ಸುಕೇತ್ ರಾಜ್, ಸಂಪತ್ ಕುಮಾರ್, ಸ್ವಾಮಿ, ಅನ್ನು ಕಂಚನ್, ಶರತ್ ಕುಮಾರ್, ನಾಮದೇವ್, ಶ್ರೀಮತಿ ಶೋಭಾ ಪೂನಿಯಾ ಉಪಸ್ಥಿತರಿದ್ದರು.
ಈ ಸಂದರ್ಭ ಹೊಯಿಗೆ ಬಜಾರ್ ಫ್ರೆಂಡ್ಸ್ ಕ್ರಿಕೆಟರ್ಸ್ (ರಿ) ಸದಸ್ಯರು ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್ ರವರು ನೀಡಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
Next Story







