ಉಪ್ಪಿನಂಗಡಿ: ಇಲ್ಲಿನ ಪಾರಿಜಾತ ಕಾಂಪ್ಲೆಕ್ಸ್ ಮಾಲಕ ಎಂ.ಜೀವನ್ ಕುಮಾರ್ (65) ಅಲ್ಪಕಾಲದ ಅನಾರೋಗ್ಯದಿಂದಾಗಿ ಬುಧವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.