ಕ್ಯಾಂಪಸ್ ಸಫರ್‌ಗೆ ಚಾಲನೆ

ಮಂಗಳೂರು,ಅ.10:ಕಾಸರಗೋಡಿನ ಜಾಮಿಯಾ ಸಅದಿಯದ ಸನದುದಾನ ಹಾಗೂ ತಾಜುಲ್ ಉಲಮಾ ನೂರುಲ್ ಉಲಮಾರ ಆಂಡ್ ನೇರ್ಚೆಯ ಪ್ರಚಾರಾರ್ಥ ಕ್ಯಾಂಪಸ್ ಸಫರ್‌ಗೆ ಚಾಲನೆ ನೀಡಲಾಯಿತು.
ಸಂಸ್ಥೆಯ ಕನ್ನಡ ವಿದ್ಯಾರ್ಥಿ ಸಂಘಟನೆಯು ಕರ್ನಾಟಕ ಸಅದೀಸ್ ರಾಜ್ಯಾಧ್ಯಕ್ಷ ಅಶ್ರಫ್ ಸಅದಿಯ ಸಂಸ್ಥೆ ಅಸಾಸ್‌ಗೆ ಭೇಟಿ ನೀಡಿ ಸಮ್ಮೇಳನ ಪ್ರಚಾರಾರ್ಥ ಪೋಸ್ಟರ್ ಪ್ರದರ್ಶಿಸಲಾಯಿತು.
ಅಲ್ಲದೆ ನೂರುಲ್ ಉಲಮಾರ ವಿಶೇಷಾಂಕ ’ಕಾಲಪ್ರಜ್ಞೆ’ ಬಿಡುಗಡೆಗೊಳಿಸಲಾಯಿತು.
Next Story





