ಜಾಮಿಯಾ ಸಅದಿಯಾ ಸನದುದಾನ ಸಮ್ಮೇಳನದ ಧ್ವಜಾರೋಹಣ

ಕಾಸರಗೋಡು: ಸಅದಿಯ್ಯ ಸನದುದಾನ, ತಾಜುಲ್ ಉಲಮಾ, ನೂರುಲ್ ಉಲಮಾ ವಾರ್ಷಿಕ ಹರಕೆ ಕಾರ್ಯಕ್ರಮಕ್ಕೆ ರವಿವಾರ ಧ್ವಜಾರೋಹಣ ನೆರವೇರಿಸಲಾಯಿತು.
ಸಅದಿಯ್ಯ ಕಾರ್ಯದರ್ಶಿ ಸಯ್ಯಿದ್ ಝೈನುಲ್ ಆಬಿದೀನ್ ಮುತ್ತುಕೊಯ ಅಲ್‌ಅಹ್ದಲ್ ಕನ್ನವಂ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಖಜಾಂಚಿ ಕಲ್ಲಟ್ರ ಮಾಹಿನ್ ಹಾಜಿ, ಕಾರ್ಯದರ್ಶಿ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್, ಕೆ.ಕೆ. ಹುಸೈನ್ ಬಾಖವಿ, ಸಯ್ಯಿದ್ ಜಾಫರ್ ಸ್ವಾದಿಕ್ ತಂಳ್ ಮಾಣಿಕ್ಕೋತ್, ಉಬೈದುಲ್ಲಾಹಿ ಸಅದಿ ನದ್ವಿ, ಮಕ್ಕಳಶೇರಿ ಅಬ್ದುಲ್ಲಾ ಬಾಖವಿ, ಇಬ್ರಾಹಿಂ ಕಲ್ಲತ್ರ, ಪಳ್ಳಂಕೋಡ್ ಅಬ್ದುಲ್ ಖಾದಿರ್ ಮದನಿ, ಮುಲ್ಲಚೇರಿ ಅಬ್ದುಲ್ ಖಾದಿರ್ ಹಾಜಿ, ಕೊಳ್ಳಂಪಾಡಿ ಅಬ್ದುಲ್ ಖಾದಿರ್ ಸಅದಿ, ಶಾಫಿ ಹಾಜಿ ಕೀಯೂರು, ಕರೀಂ ಸಅದಿ ಏಣಿಯಾಡಿ, ಮೊಯಿದು ಸಅದಿ ಚೇರೂರು, ಅಸ್ಕರ್ ಬಾಖವಿ, ಇಸ್ಮಾಯೀಲ್ ಸಅದಿ ಪಾರಪ್ಪಳ್ಳಿ, ಅಬ್ದುಲ್ಲಾ ಸಅದಿ ಚಿಯ್ಯೂರು, ಅಬ್ದುಲ್ ಫೈಝಿ ಮೊಗ್ರಾಲ್, ಇಸ್ಹಾಕ್ ಫೈಝಿ ಶಿರಿಯಾ, ಡಾ. ಸ್ವಲಾಹುದ್ದೀನ್ ಆಯ್ಯೂಬಿ, ಅಬ್ದುಲ್ ಹಮೀದ್ ಮೌಲವಿ ಆಲಂಪಾಡಿ, ಶರೀಫ್ ಸಅದಿ ಮಾವಿಳಾಡಂ, ಅಹ್ಮದಲಿ ಬೆಂಡಿಚಾಲ್, ಅಬ್ದುಲ್ ರಝಾಕ್ ಹಾಜಿ ರೋಸಿ ರೋಮಾಣಿ, ರಝಾಕ್ ಹಾಜಿ ಮೇಲ್ಪರಂಪ್, ಸಿ.ಪಿ. ಅಬ್ದುಲ್ಲಾ ಹಾಜಿ ಚೆರುಂಬ, ಅಬ್ದುಸ್ಸಲಾಂ ದೇಳಿ, ಅಬ್ದುಲ್ ಖಾದಿರ್ ಹಾಜಿ ರಿಫಾಈ, ಅಬ್ದುಲ್ ಖಾದಿರ್ ಸಅದಿ ಕೊಲ್ಲಂಬಾಡಿ, ಹಾಫಿಝ್ ಅಹ್ಮದ್ ಸಅದಿ, ಶರಫುದ್ದೀನ್ ಸಅದಿ, ಶಾಫಿ ಸಅದಿ ಶಿರಿಯಾ, ಅಬ್ದುಲ್ ಹಮೀದ್ ಸಅದಿ, ಶಿಹಾಬ್ ಪಾರಪ್ಪ, ತಾಜುದ್ದೀನ್ ಉದುಮ ಮತ್ತಿತರರು ಉಪಸ್ಥಿತರಿದ್ದರು.





