ವೃದ್ಧ ನಾಪತ್ತೆ

ಮಂಗಳೂರು, ಅ.28: ಬಂಟ್ವಾಳ ತಾಲೂಕು ವಾಮದಪದವು ಚೆನ್ನೈತ್ತೋಡಿ ಗ್ರಾಮದ ಅಂತರ ಗುತ್ತು ನಿವಾಸಿ ನಾರಾಯಣ ಕುಲಾಲ್ (70) ಎಂಬವರು ಅ.18ರಂದು ಮನೆಯಿಂದ ಹೋದವರು ಈವರೆಗೆ ಮನಗೆ ವಾಪಾಗದೆ, ನಾಪತ್ತೆಯಾಗಿರುವ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





