ಮಂಗಳೂರು, ನ.6: ಕದ್ರಿ ಶಿವಭಾಗ್ ನಿವಾಸಿ , ಹಿರಿಯ ನ್ಯಾಯವಾದಿ ಎಸ್.ಪಿ ಭಟ್ ಎಂದೇ ಖ್ಯಾತರಾಗಿದ್ದ ಸಾಣೂರು ಪುಟ್ಟಣ್ಣ ಭಟ್ (98) ಅವರು ನ.6 ರಂದು ನಿಧನರಾದರು.ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.