ಫರಂಗಿಪೇಟೆ: ನಂ 1 ರಿಕ್ಷಾ ಪಾರ್ಕ್ ನ ಚಾಲಕ-ಮಾಲಕ ಸಂಘದ ವಾರ್ಷಿಕ ಮಹಾಸಭೆ

ಫಾರೂಕ್ ಸುಜೀರ್
ಫರಂಗಿಪೇಟೆ, ಫೆ.5: ಇಲ್ಲಿನ ನಂ.1 ರಿಕ್ಷಾ ಪಾರ್ಕ್ನ ಚಾಲಕ-ಮಾಲಕ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಫಾರೂಕ್ ಸುಜೀರ್ ಅಧ್ಯಕ್ಷತೆಯಲ್ಲಿ ಮಂಗಳವಾರ ಫರಂಗಿಪೇಟೆ ಹೊಳೆಬದಿ ಮೈದಾನದಲ್ಲಿ ನಡೆಯಿತು
ವಾರ್ಷಿಕ ವರದಿಯನ್ನು ಗೌರವಾದ್ಯಕ್ಷ ಜಾಫರ್ ಸುಜೀರ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸಂಘದ ಕಾರ್ಯದರ್ಶಿ ಆಶ್ರಫ್ ಮಲ್ಲಿ ವಾಚಿಸಿದರು ಬಳಿಕ 2025-26ನೇ ಸಾಲಿಗೆ ನೂತನ ಸಮಿತಿ ರಚನೆ ಮಾಡಲಾಯಿತು
ಗೌರವಾದ್ಯಕ್ಷರಾಗಿ ಜಾಫರ್ ಸುಜೀರ್, ಅಧ್ಯಕ್ಷರಾಗಿ ಫಾರೂಕ್ ಸುಜೀರ್, ಉಪಾಧ್ಯಕ್ಷರಾಗಿ ಝುಬೈರ್ ಅಮೆಮ್ಮಾರ್, ಇನ್ಸಾದ್ ಮಾರಿಪಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ಖಾದರ್ ಅಮೆಮ್ಮಾರ್, ಜೊತೆ ಕಾರ್ಯದರ್ಶಿಯಾಗಿ ರಮ್ಲಾನ್ ಚಾಬು ಕೋಶಾಧಿಕಾರಿಯಾಗಿ ಆಶ್ರಫ್ ಮಲ್ಲಿ ಸದಸ್ಯರಾಗಿ ಸಾದಿಕ್ ಮಾರಿಪಳ್ಳ, ನವಾಝ್ ಅಮೆಮ್ಮಾರ್, ಚಂದಪ್ಪ ಕಡೆಗೋಳಿ, ಆರಿಫ್ ಪೇರಿಮಾರ್, ಹನೀಫ್ ಕಾನ, ಇನ್ವಾಝ್ ಕುಂಪನಮಜಲು ಆಯ್ಕೆಯಾದರು.
Next Story