ಎಸೆಸೆಲ್ಸಿ ಫಲಿತಾಂಶ: ಝೆನಿತ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

ಮಂಗಳೂರು : ಪ್ರಸಕ್ತ (2024-25) ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮುಡಿಪುವಿನ ಝೆನಿತ್ ಆಂಗ್ಲ ಮಾಧ್ಯಮ ಶಾಲೆಯು ಶೇ.100 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ 25 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 9 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 16 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಮುಹಮ್ಮದ್ ಫಾಝಿಲ್ 604 (ಶೇ.96.64) ಮತ್ತು ಮುಹಮ್ಮದ್ ಸಾಬಿತ್ 601(ಶೇ.96.16), ಮುಹಮ್ಮದ್ ಝಮೀಲ್ 579 (ಶೇ.92.64) ಅಂಕಗಳನ್ನು ಪಡೆದಿದ್ದಾರೆ.
Next Story