ಸಿಬಿಎಸ್‌ಇ: ಕೆನರಾ ಹೈಸ್ಕೂಲ್‌ಗೆ ಶೇ 100 ಫಲಿತಾಂಶ

ಮಂಗಳೂರು, ಮೇ 13: ಕೇಂದ್ರ ಸಿಬಿಎಸ್‌ಇ ಪರೀಕ್ಷೆಯಲ್ಲಿ ಕೊಡಿಯಾಲ್‌ಬೈಲ್‌ನ ಕೆನರಾ ಹೈಸ್ಕೂಲ್ ಸತತ 11ನೇ ವರ್ಷವೂ ಶೇ 100 ಫಲಿತಾಂಶ ದಾಖಲಿಸಿದೆ.
112 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು 500ರಲ್ಲಿ 470ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದಾರೆ.
ನಿವೇದಿತಾ ವಿ ಶೆಣೈ ಮತ್ತು ಗ್ರೀಷ್ಮಾ ರುದ್ರಮೂರ್ತಿ 500 ರಲ್ಲಿ 488 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ.
Next Story





