ನೆಕ್ಸಾ ಕಾರುಗಳ ಮೇಲೆ ರೂ. 1.90ಲಕ್ಷಗಳವರೆಗೆ ಭಾರೀ ರಿಯಾಯಿತಿ
ಇಂದೇ ಖರೀದಿಸಿದಲ್ಲಿ 5ಗ್ರಾಂನ ಚಿನ್ನದ ನಾಣ್ಯ ಗೆಲ್ಲುವ ಸದವಕಾಶ

ಮಂಗಳೂರು: ಮಾರುತಿ ಸುಝುಕಿಯ ನೆಕ್ಸಾ ಭಾರತ್ ಅಟೋ ಕಾರ್ಸ್‍ನಲ್ಲಿ ಪ್ರಮುಖ ಕಾರುಗಳ ಮೇಲೆ ಫೆಬ್ರವರಿ ತಿಂಗಳಲ್ಲಿ ರೂ. 1.90ಲಕ್ಷಗಳವರೆಗೆ ಭಾರೀ ರಿಯಾಯಿತಿಯನ್ನು ನೀಡಲಾಗುತ್ತಿದೆ.
ಈ ಕೊಡುಗೆ ಫೆ.28ರವರೆಗೆ ಮಾತ್ರ ಲಭ್ಯವಿದ್ದು, ಇದರ ಜೊತೆಗೆ ಗ್ರಾಹಕರು ತಮ್ಮ ನೆಚ್ಚಿನ ನೆಕ್ಸಾ ಕಾರು ಖರೀದಿಸಿದಲ್ಲಿ 5ಗ್ರಾಂನ ಚಿನ್ನದ ನಾಣ್ಯವನ್ನು ಗೆಲ್ಲುವ ಅವಕಾಶವನ್ನು ತಮ್ಮದಾಗಿಸಬಹುದು.
ನಿಮ್ಮ ಹಳೆಯ ಕಾರನ್ನು ಹೊಸ ನೆಕ್ಸಾ ಕಾರಿನೊಂದಿಗೆ ವಿನಿಮಯ ಮಾಡಿದಲ್ಲಿ ಎಕ್ಸೇಂಜ್ ಕಾರಿಗೆ ಅತಿ ಹೆಚ್ಚಿನ ಬೆಲೆ ಯನ್ನು ಪಡೆಯಬಹುದು. ನೆಕ್ಸಾ ಕಾರು ಖರೀದಿಸಿ ಈ ತಿಂಗಳ ಅತ್ಯಧಿಕ ಕೊಡುಗೆಗಳನ್ನು ಪಡೆಯಲು ಸದವಕಾಶ. ಇದರೊಂದಿಗೆ ಲಿಮಿಟೆಡ್ ಸ್ಟಾಕ್‍ನ ಮೇಲೆ ಹೆಚ್ಚುವರಿ ರಿಯಾಯಿತಿಯನ್ನು ನೀಡಲಾಗುವುದು.
ನೆಕ್ಸಾ ಕಾರುಗಳ ಪ್ರಸಿದ್ಧ ಮಾದರಿಗಳಾದ ಗ್ರ್ಯಾಂಡ್ ವಿಟಾರ ರೂ. 1.23 ಲಕ್ಷ, ಬೆಲೆನೋ 57 ಸಾವಿರ ರೂ., ಇಗ್ನೀಸ್ 63 ಸಾವಿರ ರೂ., ಪ್ರಾಂಕ್ಸ್ 88 ಸಾವಿರ ರೂ. ಹಾಗೂ ಜಿಮ್ನಿ ರೂ.1.90ಲಕ್ಷವರೆಗಿನ ದರ ಕಡಿತ ಪಡೆಯುವ ಅಮೋಘ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ 1 ಲಕ್ಷ/ 3ವರ್ಷಗಳ ಸ್ಟಾಂಡರ್ಡ್ ವ್ಯಾರೆಂಟಿಯನ್ನು ತಮ್ಮದಾಗಿಸಬಹುದು.
ಕೆವೈಸಿ ದಾಖಲೆ ತಂದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸ್ಥಳದಲ್ಲೇ ಸಾಲದ ವ್ಯವಸ್ಥೆ ಕಲ್ಪಿಸಲಾಗುವುದು. ಕಾರ್ಪೊರೇಟ್ ಉದ್ಯೋಗಿಗಳಿಗೆ ಹೆಚ್ಚಿನ ಲಾಭವಾಗಲಿದೆ. ಜಿಎಸ್‍ಟಿ ಲಾಭವೂ ಸಿಗಲಿದೆ. ಬಹು ಸಾಲದ ಆಯ್ಕೆಯೊಂದಿಗೆ ಕಡಿಮೆ ಬಡ್ಡಿ ದರ, ಶೇ.100 ಆನ್ ರೋಡ್ ಫಂಡಿಂಗ್ ಸಿಗಲಿದೆ.
ಹೆಚ್ಚಿನ ಮಾಹಿತಿಗಾಗಿ ಬಿಲಾಲ್: 9742500330/ ಅನ್ವರ್: 9482479830ಗೆ ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.







