ಮಂಗಳೂರು: ಜಿಲ್ಲೆಯಾದ್ಯಂತ ನಾಕೋಬಂದಿ ಹೇರಿರುವ ಕಾರಣ ಆರಕ್ಷಕ ಇಲಾಖೆಯ ಸೂಚನೆಯ ಅನುಸಾರ ಕುಡುಪು ಗುಂಪು ಹತ್ಯೆ ವಿರುದ್ಧ SKSSF ವಾಮಂಜೂರಿನಲ್ಲಿ ನಾಳೆ (ಮೇ 2 ಶುಕ್ರವಾರ) ನಡೆಸಲು ತೀರ್ಮಾನಿಸಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿದೆ.