ಮಂಗಳೂರು, ಫೆ.19: ಮೊಹಿಯುದ್ದೀನ್ ಜುಮ್ಮಾ ಮಸೀದಿ ಬೈಕಂಪಾಡಿ ಇದರ ಸರ್ವ ಸದಸ್ಯರ ಮಹಾಸಭೆಯು ಫೆ. 21 ರಂದು ಮಧ್ಯಾಹ್ನ 1:45 ಗಂಟೆಗೆ ಮಸೀದಿಯ ಜಮಾಅತ್ ಖಾನೆಯಲ್ಲಿ ನಡೆಯಲಿದೆ .
ಫೆ.14 ರಂದು ನಿಗದಿಯಾಗಿದ್ದರೂ, ಕೋರಂ ಕೊರತೆಯಿಂದ ಮಹಾಸಭೆಯನ್ನು ಮುಂದೂಡಲಾಗಿತ್ತು ಎಂದು ಕಾರ್ಯದರ್ಶಿ ಶಮೀರ್ ಹಸನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.