ಕುದ್ರೋಳಿ: ಫೆ.23ರಂದು ರಕ್ತದಾನ ಶಿಬಿರ; ಪೋಸ್ಟರ್ ಬಿಡುಗಡೆ

ಮಂಗಳೂರು: ನಡುಪಳ್ಳಿ ಜುಮ್ಮಾ ಮಸೀದಿ ಕುದ್ರೋಳಿ ಹಾಗೂ SKSSF ಕುದ್ರೋಳಿ ಶಾಖೆಯ ಜಂಟಿ ಆಶ್ರಯದಲ್ಲಿ ನಡೆಯುವ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮದ ಪೋಸ್ಟರ್ ಹಾಜಿ ಕೆ ಎಸ್ ಮೊಹಮ್ಮದ್ ಮಸೂದ್ (EX MLC ಹಾಗೂ ಅಧ್ಯಕ್ಷರು ಮುಸ್ಲಿಂ ಸೆಂಟ್ರಲ್ ಕಮಿಟಿ ದ. ಕ & ಉಡುಪಿ ಜಿಲ್ಲೆ ) ರವರ ನಿವಾಸದಲ್ಲಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ SKSSF ಕುದ್ರೋಳಿ ಶಾಖೆಯ ಅಧ್ಯಕ್ಷ ಎನ್ ಕೆ ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ ಸಿರಾಜ್, ನಡುಪಳ್ಳಿ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಆರಿಸಿ, ಆಸಿಫ್ ಎನ್ ಕೆ, ಅಶ್ರಫ್ ಹಾಗೂ ಅಝೀಂ ಕುದ್ರೋಳಿ ಉಪಸ್ಥಿತರಿದ್ದರು.
Next Story