ಕಲ್ಲಾಪು: ಜ.24ರಂದು ಕುರ್‌ಆನ್ ಸ್ಪರ್ಧೆ, ಬಹುಮಾನ ವಿತರಣಾ ಕಾರ್ಯಕ್ರಮ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮದ್ರಸಾ ಅಸೋಸಿಯೇಷನ್ ವತಿಯಿಂದ ಜ. 24ರಂದು ಸಂಜೆ 4.30ಕ್ಕೆ ಮಂಗಳೂರಿನ ಕಲ್ಲಾಪುವಿನ ಯೂನಿಟಿ ಹಾಲ್ ನಲ್ಲಿ ಕುರ್ ಆನ್ ಸ್ಪರ್ಧೆ, ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.
ಇಖ್ರಾ ಅರೇಬಿಕ್ ಸ್ಕೂಲ್, ಸಲಫಿ ಎಜುಕೇಶನ್ ಬೋರ್ಡ್(SKSM), ಕರ್ನಾಟಕ ಎಜುಕೇಶನ್ ಬೋರ್ಡ್(KSA), ಜಮಾತ್ ಇ ಇಸ್ಲಾಮಿ ಹಿಂದ್, ದೀನಿಯಾತ್, ಅಸ್ ಸುಫಾ ಅಕಾಡೆಮಿ, ಅಲ್ ನೂರ್ ಅರೇಬಿಕ್ ಅಕಾಡೆಮಿ, ಸಿರಾತ್ ಇ ಮುಸ್ತಕೀಮ್, ಅಲ್ ಫುರ್ಖಾನ್ ಅರೇಬಿಕ್ ಇನ್‌ಸ್ಟಿಟ್ಯೂಟ್, ಅಲ್ ಖಲಾಮ್ ಅರೇಬಿಕ್ ಅಕಾಡೆಮಿ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





