ಕ್ರೈಸ್ತ ಅಭಿವೃದ್ಧಿ ಮಂಡಳಿಗೆ 500 ಕೋ.ರೂ. ಅನುದಾನ ನೀಡಲು ಮನವಿ

ಮಂಗಳೂರು : ರಾಜ್ಯ ಸರಕಾರ ಸ್ಥಾಪಿಸಿರುವ ಕೈಸ್ತ ಅಭಿವೃದ್ಧಿ ಮಂಡಳಿಗೆ ಮುಂದಿನ ಬಜೆಟ್‌ನಲ್ಲಿ 500 ಕೋ.ರೂ. ಅನುದಾನ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಐವನ್ ಡಿಸೋಜ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಮುಖ್ಯಮಂತ್ರಿಗೆ ಕ್ರಿಸ್ಮಸ್ ಶುಭಾಶಯ ಸಲ್ಲಿಸಿ ಮನವಿ ನೀಡಿದ ನಿಯೋಗದಲ್ಲಿ ಕಾರ್ಕಳ ಅತ್ತೂರು ಫೆಸಲಿಕ ಚರ್ಚಿನ ರೆ.ರೆ.ಫಾ. ಅಲ್ಬನ್ ಡಿಸೋಜ, ಉಪಾಧ್ಯಕ್ಷ ಸಂತೋಷ್ ಡಿಸಿಲ್ವ ಉಪಸ್ಥಿತರಿದ್ದರು.
Next Story





