ಪುತ್ತೂರಿನ ಅನ್ಸಾರುದ್ದೀನ್ ಎಜುಕೇಶನ್ ಟ್ರಸ್ಟ್ ಅಧೀನದ ಸಾಲ್ಮರ ಪ್ರೌಢಶಾಲೆಯ ವಿದ್ಯಾರ್ಥಿ ತಾಹಾ ಮುಹಮ್ಮದ್ ಕೆ.ಎಂ. 571 (ಶೇ.91.36) ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈತ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಹಾಗೂ ನಫೀಸತ್ ಸಹಲಾ ದಂಪತಿಯ ಪುತ್ರ.