ಮಂಗಳೂರು: ಕೊಂಕಣಿಯ ಸಾಹಿತಿ ವಿನ್ಸಿ ಪಿಂಟೊ, ಆಂಜೆಲೊರ್ ಅವರ ಹಾಸ್ಯ, ವಿಡಂಬನೆ, ಲಲಿತ ಪ್ರಬಂಧಗಳ ಪುಸ್ತಕ ʼವಿನೋದ್ vs ಲಲಿತಾʼ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.ಸಂತ ಎಲೋಶಿಯಸ್ LCR ಸಭಾಂಗಣದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಿಜನ್ ಕೊಂಕಣಿಯ ಮೈಕಲ್ ಡಿಸೋಜ ಅವರು ಬಿಡುಗಡೆಗೊಳಿಸಿದರು.