ಮಂಗಳೂರು : ಯುನಿವೆಫ್ ಕರ್ನಾಟಕದ ವತಿಯಿಂದ ಮಾ. 1 ರ ಸಂಜೆ 7 ಗಂಟೆಗೆ ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್ ನಲ್ಲಿ "ರಮದಾನ್ ಪಾಪ ವಿಮೋಚನೆಯ ತಿಂಗಳು" ಎಂಬ ವಿಷಯದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅವರಿಂದ ಆಧ್ಯಾತ್ಮಿಕ ತರಗತಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.