ಜ.20ರಂದು ಅಳೇಕಲದಲ್ಲಿ ಯುನಿಟ್ ಕಾನ್ಫರೆನ್ಸ್

ಕೊಣಾಜೆ, ಜ.19: ಮಂಗಳೂರಿನಲ್ಲಿ ನಡೆಯಲಿರುವ ಎಸ್.ವೈ.ಎಸ್. 30ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರಾರ್ಥ ಕರ್ನಾಟಕ ಮುಸ್ಲಿಮ್ ಜಮಾಅತ್, ಎಸ್.ವೈ.ಎಸ್., ಎಸ್ಸೆಸ್ಸೆಫ್ ಅಳೇಕಲ ಶಾಖೆಯ ವತಿಯಿಂದ ವಾರ್ಷಿಕ ಮಹ್ಳರತುಲ್ ಬದ್ರಿಯ್ಯ ಮತ್ತು ಯುನಿಟ್ ಕಾನ್ಫರೆನ್ಸ್ ಉಳ್ಳಾಲದ ಅಳೇಕಲ ಜಂಕ್ಷನ್ ನಲ್ಲಿ ಜ.20ರಂದು ರಾತ್ರಿ 8ಕ್ಕೆ ನಡೆಯಲಿದೆ.
ಡಾ:ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





