ಮಾ.27: ಸಕಾಲ ಸಮಾಲೋಚಕರ ಹುದ್ದೆಗೆ ನೇರ ಸಂದರ್ಶನ

ಮಂಗಳೂರು, ಮಾ.25: ದ.ಕ. ಜಿಲ್ಲಾಧಿಕಾರಿ ಕಚೇರಿ ಸಕಾಲ ಸಮಾಲೋಚಕರ ಹುದ್ದೆಗೆ ಮಾ.20ರ ಒಳಗಡೆ ಅರ್ಜಿಗಳನ್ನು ಸಲ್ಲಿಸಿದ ಅಭ್ಯರ್ಥಿಗಳು ಮಾ.27ರಂದು ಪೂ.11ಕ್ಕೆ ತಮ್ಮ ಎಲ್ಲಾ ಮೂಲ ದಾಖಲೆ ಗಳೊಂದಿಗೆ ಜಿಲ್ಲಾ ಮಟ್ಟದ ಸಕಾಲ ಸಮಾಲೋಚಕರ ಆಯ್ಕೆ ಸಮಿತಿಯ ಮುಂದೆ ಜಿಲ್ಲಾಧಿಕಾರಿ ಕಚೇರಿಯ ಮೂರನೇ ಮಹಡಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಟನೆ ತಿಳಿಸಿದೆ.
Next Story