ಸೆ.30: ಅಪೂರ್ಣ ಕಾಮಗಾರಿ ಖಂಡಿಸಿ ಪ್ರತಿಭಟನೆ

ಮಂಗಳೂರು, ಸೆ.29: ನಗರದ ಜೆಪ್ಪು ಮಹಾಕಾಳಿಪಡ್ಪುಅಂಡರ್‌ಬ್ರಿಡ್ಜ್ ಕಾಮಗಾರಿ ಪೂರ್ಣಗೊಳಿಸದ ರೈಲ್ವೆ ಇಲಾಖೆಯ ಕಾರಣ ಎದುರಾದ ಸಮಸ್ಯೆಯನ್ನು ಖಂಡಿಸಿ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಕಾಮಗಾರಿಯನ್ನು ಖಂಡಿಸಿ ಸೆ.30ರಂದು ಪೂ.11ಕ್ಕೆ ಮಹಾಕಾಳಿಪಡ್ಪುಜೆಪ್ಪುಪಟ್ಣದ ಕೆನರಾ ಪಿಂಟೋ ಗ್ಯಾರೇಜ್ ಬಳಿ ಪ್ರತಿಭಟನೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





