ಮಂಗಳೂರು, ಮಾ.3: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಉಚಿತ ಕ್ರಿಯಾಟಿನ್ ರಕ್ತ ತಪಸಣಾ ಶಿಬಿರವು ನಗರದ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯ ಹಳೆಯ ಒಪಿಡಿ ಭಾಗದಲ್ಲಿ ಮಾ.6ರಿಂದ 8ರವರೆಗೆ ದಿನಂಪ್ರತಿ ಬೆಳಗ್ಗೆ 9ರಿಂದ ಸಂಜೆ 6 ರವರೆಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.