ನಾಟೆಕಲ್ ರಕ್ಷಣಾ ವೇದಿಕೆ ವತಿಯಿಂದ 79 ನೇ ಸ್ವಾತಂತ್ರ್ಯೋತ್ಸವ

ಉಳ್ಳಾಲ: ನಾಟೆಕಲ್ ರಕ್ಷಣಾ ವೇದಿಕೆ ನಾಟೆಕಲ್ ಇದರ ಆಶ್ರಯದಲ್ಲಿ 79 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ನಾಟೆಕಲ್ ನಲ್ಲಿ ಆಚರಿಸಲಾಯಿತು.
ಅಧ್ಯಕ್ಷ ಹಾಶಿಮ್ ಬಂಡಸಾಲೆ ಧ್ವಜಾರೋಹಣ ನೆರವೇರಿಸಿದರು.
ಉಪಾಧ್ಯಕ್ಷ, ಉದ್ಯಮಿ ಅಬೂಬಕ್ಕರ್ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮ ದಲ್ಲಿ ಅಬ್ದುಲ್ ರಝಾಕ್ ಶಾಲಿಮಾರ್ ,ಇಕ್ಬಾಲ್ ಹುಬ್ಬಳ್ಳಿ ಮಹಮ್ಮದ್ ಮೋನಾಕ ,ಅಬ್ದುಲ್ ಖಾದರ್ ಅಸೈ
ನೌಶಾದ್ ಅಸೈ ,ಇಸ್ಮಾಯೀಲ್ ಗರಡಿ ,ಮುನೀರ್ ಅಸೈ,ನಾಸೀರ್ ಗರಡಿ ,ಇಮ್ರಾನ್ ಇಂಜಿನಿಯರ್, ಸಮೀರ್ ಗ್ರೀನ್ ಬಾಗ್ ,ಹಮೀದ್ ಮತ್ತಿತರರು ಉಪಸ್ಥಿತರಿದ್ದರು
ಸಿದ್ದಿಕ್ ಮೌಲವಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Next Story





