ಉಳ್ಳಾಲ: ಮರ್ಕಝುಲ್ ಹಿದಾಯ ಇನ್ಸ್ಟಿಟ್ಯೂಷನ್ ಮಲ್ ಹರ್ ನಗರ್ ಅಜ್ಜಿನಡ್ಕ ಇದರ ಆಶ್ರಯದಲ್ಲಿ ಅಲ್ ಮವಾಹಿಬ್ 2023 ಕಾರ್ಯಕ್ರಮವು ನ. 11ರ ಬೆಳಗ್ಗೆ 9 ಗಂಟೆಗೆ ಸ್ಕೂಲ್ ಕ್ಯಾಂಪಸ್ ನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.