ಬಂಟ್ವಾಳ | ಪೊಲೀಸ್ ನಿರೀಕ್ಷಕರಾಗಿ ನಂದಕುಮಾರ್ ಮುಂಬಡ್ತಿ

ನಂದಕುಮಾರ್
ಬಂಟ್ವಾಳ : ಪುಂಜಾಲಕಟ್ಟೆ ಪೊಲೀಸ್ ಉಪನಿರೀಕ್ಷಕ ನಂದಕುಮಾರ್ ಅವರನ್ನು ನಿರೀಕ್ಷಕರಾಗಿ ಮುಂಬಡ್ತಿಗೊಳಿಸಿ ಪೋಲೀಸ್ ಇಲಾಖೆ ಅದೇಶ ಹೊರಡಿಸಿದೆ.
ಇದೀಗ ನಂದಕುಮಾರ್ ಅವರಿಗೆ ಪದೋನ್ನತಿ ನೀಡಿ ಮಂಗಳೂರು ಡಿ.ಎಸ್.ಬಿ. ಕಚೇರಿಗೆ ವರ್ಗಾವಣೆ ಮಾಡಿ ಅದೇಶ ಹೊರಡಿಸಿದೆ.
ಮಡಿಕೇರಿ, ಬಂಟ್ವಾಳದ ನಗರ, ಪುತ್ತೂರು ನಗರ , ಬೆಳ್ತಂಗಡಿ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅವರು ಪ್ರಸ್ತುತ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾರೆ.
Next Story





