ನಾಗರಿಕ ರಕ್ಷಣಾ ವೇದಿಕೆ ನಾಟೆಕಲ್ ವತಿಯಿಂದ ಸ್ವಚ್ಛತಾ ಆಂದೋಲನ

ನಾಟೆಕಲ್ : ನಾಗರಿಕ ರಕ್ಷಣಾ ವೇದಿಕೆ ನಾಟೆಕಲ್ ಇದರ ಆಶ್ರಯದಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಾಟೆಕಲ್ ನಲ್ಲಿ ನಡೆಯಿತು
ಸಂಘದ ಅಧ್ಯಕ್ಷ ಹಾಸೀಮ್ ಬಂಡಸಾಲೆ ಅವರು ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಆಂದೋಲನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ದಲ್ಲಿ ಉಪಾಧ್ಯಕ್ಷ ಅಬೂಬಕ್ಕರ್ ನಾಟೆಕಲ್, ಸದಸ್ಯ ರಾದ ಇಕ್ಬಾಲ್ ಹುಬ್ಬಳ್ಳಿ, ಮೊಯ್ದಿನ್ ಕುಂಞಿ ನಾಟೆಕಲ್, ಅಬ್ದುಲ್ ರಝಾಕ್ ಶಾಲಿಮಾರ್, ಸದಸ್ಯ ಮುಹಮ್ಮದ್ ಮೋನು, ಅಬ್ದುಲ್ ರಹಿಮಾನ್ ಗೋಲ್ಡನ್, ನೌಶಾದ್ ನಾಟೆಕಲ್, ಅಶ್ರಫ್ ಎಂ.ಎ ನಾಟೆಕಲ್, ಅಬ್ಬಾಸ್ ಹಾಜಿ ನಾಟೆಕಲ್ ಮತ್ತಿತರರು ಉಪಸ್ಥಿತರಿದ್ದರು.
Next Story





