ಜೂನ್ 7 ರಂದು ಈದುಲ್ ಅಝ್ಹ: ದ.ಕ. ಖಾಝಿ ಘೋಷಣೆ

ಸಾಂದರ್ಭಿಕ ಚಿತ್ರ
ಮಂಗಳೂರು: ಇಂದು (ಮೇ 27) ದುಲ್ ಹಜ್ಜ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುವ ಯಾವುದೇ ಮಾಹಿತಿ ಇಲ್ಲದ ಕಾರಣ ಬುಧವಾರ (ಮೇ 28) ಅಸ್ತಮಿಸಿದ ಗುರುವಾರ ರಾತ್ರಿ ದುಲ್ ಹಜ್ಜ್ 1 ಆಗಿರುತ್ತದೆ. ಈ ಹಿನ್ನಲೆ ಜೂನ್ 7 ರಂದು ಈದುಲ್ ಅಝ್ಹ ಆಚರಿಸಲು ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ ಎಂದು ಮಸ್ಜಿದ್ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮೊಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





