ಉಳ್ಳಾಲ: ಯತೀಮ್ ಖಾನ ಬಳಿ ರಾಜಕಾಲುವೆಯ ತಡೆಗೋಡೆಗೆ ಶಿಲಾನ್ಯಾಸ

ಉಳ್ಳಾಲ: ಕುಂಪಲ ನೂರಾನಿ ಯತೀಮ್ ಖಾನ ಬಳಿ ರಾಜಕಾಲುವೆಯ ತಡೆಗೋಡೆ ಹಾಗೂ ಸೇತುವೆ ಮರು ನಿರ್ಮಾಣ ಕಾಮಗಾರಿಗೆ ನೂರಾನಿ ಯತೀಮ್ ಖಾನ ಅಧ್ಯಕ್ಷ ಯು.ಎಸ್.ಅಬೂಬಕರ್ ಶಿಲಾನ್ಯಾಸ ನೆರವೇರಿಸಿದರು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಸೋಮೇಶ್ವರ ಪುರಸಭೆ ಕೌನ್ಸಿಲರ್ ದೀಪಕ್ ಪಿಲಾರ್, ಸಾಜಿ ಪರ್ವೀನ್, ಧನ್‌ರಾಜ್, ಬಜ್ಪೆ ಅಹ್ಮದ್ ಶರೀಫ್, ನೂರಾನಿ ಯತೀಮ್ ಖಾನ ಪ್ರಧಾನ ಕಾರ್ಯದರ್ಶಿ ಇಕ್ಬಾಲ್, ಕಾರ್ಯದರ್ಶಿ ನಝೀರ್, ಗೌರವಾಧ್ಯಕ್ಷ ನೂರುದ್ದೀನ್ ಅನ್ಸಾರಿ, ಉಪಾಧ್ಯಕ್ಷ ಹಾಜಿ ಯುಕೆ ಅಬ್ದುಲ್ಲಾ, ಯು.ಎಮ್.ಮೊಹಮ್ಮದ್ ಹಾಜಿ,ಸದಸ್ಯ ಮುಕ್ತಾರ್, ಗುತ್ತಿಗೆ ದಾರ ಅನೀಶ್ ಇಬ್ರಾಹೀಮ್ ಮತ್ತಿತರರು ಉಪಸ್ಥಿತರಿದ್ದರು.
Next Story





