ಸ್ವಾತಂತ್ರೋತ್ಸವ ಪ್ರಯುಕ್ತ ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ GLORIOUS INDIA SALE ಮಾರಾಟ ಮೇಳ

ಮಂಗಳೂರು: ನಗರದ ಕಂಕನಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ 79ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಆಗಸ್ಟ್ 13ರಿಂದ ಆಗಸ್ಟ್ 15ರ ವರೆಗೆ GLORIOUS INDIA SALE ಮಾರಾಟ ಮೇಳ ನಡೆಯಲಿದೆ.
ಈ ಮೇಳದ ಪ್ರಯುಕ್ತ ಚಿನ್ನಾಭರಣ ತಯಾರಿಕಾ ಶುಲ್ಕದ ಮೇಲೆ ಫ್ಲಾಟ್ 60% ಹಾಗೂ ವಜ್ರಾಭರಣ ಖರೀದಿ ಪ್ರತೀ ಕ್ಯಾರೆಟ್ ಮೇಲೆ ₹12000/-ರಿಯಾಯಿತಿ ನೀಡಲಾಗುವುದು. ಅಡ್ವಾನ್ಸ್ ಮಾಡಿ ದರ ನಿಗದಿ ಪಡಿಸಿ ಕೇವಲ 10% ಮುಂಗಡ ಪಾವತಿಸಿದರೆ ಇಂದಿನ ಚಿನ್ನದ ದರವನ್ನು ನಿಗದಿ ಪಡಿಸಲಾಗುವುದು ಎಂದು ಸಿಟಿ ಗೋಲ್ಡ್ ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





