ಹಳೆಕೋಟೆ: ಸಯ್ಯಿದ್ ಮದನಿ ಉರ್ದು ಶಾಲಾ ಪ್ರಾರಂಭೋತ್ಸವ

ಉಳ್ಳಾಲ: ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಳೆಕೋಟೆಯಲ್ಲಿ ಶಾಲಾ ಪ್ರಾರಂಭೋತ್ಸವ ಸೋಮವಾರ ನಡೆಯಿತು.
ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಆರ್ ಈಶ್ವರ್ ಅವರ ನೇತೃತ್ವದಲ್ಲಿ ಮಕ್ಕಳನ್ನು ಶಾಲೆಗೆ ದಾಖಲು ಮಾಡುವುದರೊಂದಿಗೆ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಮನ್ವಯ ಅಧಿಕಾರಿಯ ಸುಷ್ಮಾ ಗಿಣಿ, ಶಿಕ್ಷಣ ಸಂಯೋಜಕರಾದ ಅನ್ನಪೂರ್ಣ, ಬಿ ಆರ್ ಪಿ ತಹ್‌ಸೀನ, ಸಿಆರ್ ಪಿ ಶಿವತ ಮೋಹನ್ ಕುಮಾರ್ ಉಪಸ್ಥಿತರಿದ್ದರು
Next Story