ಎಸ್ಸೆಸ್ಸೆಫ್ ಸಾಹಿತ್ಯೋತ್ಸವ: ರಾಷ್ಟ್ರಮಟ್ಟದ ಉರ್ದು ಭಾಷಣ ಸ್ಪರ್ಧೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಸೆಯ್ಯದ್ ಮುಹಮ್ಮದ್ ಉವೈಸ್

ಬೆಳ್ತಂಗಡಿ: ಕಲಬುರಗಿಯಲ್ಲಿ ನಡೆದ ಎಸ್ಸೆಸ್ಸೆಫ್ ರಾಷ್ಟ್ರಮಟ್ಟದ ಸಾಹಿತ್ಯೋತ್ಸವದ ಉರ್ದು ಭಾಷಣ ಸ್ಪರ್ಧೆಯಲ್ಲಿ ಬೆಳ್ತಂಗಡಿ ತಾಲೂಕಿನ ಮಂಜೊಟ್ಟಿಯ ಸೆಯ್ಯದ್ ಮುಹಮ್ಮದ್ ಉವೈಸ್ ಸತತ ಮೂರನೇ ಬಾರಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ಮಂಜೊಟ್ಟಿಯ ಸೆಯ್ಯದ್ ಅಯ್ಯೂಬ್ ಮತ್ತು ನೂರ್ ಸಬಾ ದಂಪತಿಯ ಪುತ್ರ.
Next Story





