ಕೇರಳ ರಾಜ್ಯ ಮೈನಾರಿಟಿ ಕಮಿಷನ್ ಅಧ್ಯಕ್ಷ ಅಡ್ವೊಕೇಟ್ ಎ.ಎ.ರಶೀದ್ ಉಳ್ಳಾಲ ದರ್ಗಾಕ್ಕೆ ಭೇಟಿ

ಉಳ್ಳಾಲ: ಕೇರಳ ರಾಜ್ಯ ಮೈನಾರಿಟಿ ಕಮಿಷನ್ ಅಧ್ಯಕ್ಷ ಅಡ್ವೊಕೇಟ್ ಎ.ಎ.ರಶೀದ್ ಅವರು ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಝಿಯಾರತ್ ನಡೆಸಿದರು.
ಈ ಸಂದರ್ಭ ದರ್ಗಾ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಕೇರಳ ರಾಜ್ಯ ಮೈನಾರಿಟಿ ಕಮಿಷನ್ ಸದಸ್ಯ ಎ.ಸೈಫುದ್ಜೀನ್ ಹಾಜಿ, ದರ್ಗಾ ಕೋಶಾಧಿಕಾರಿ ನಾಝಿಮ್ ರಹ್ಮಾನ್, ಜತೆ ಕಾರ್ಯದರ್ಶಿ ಮುಸ್ತಫ ಮದನಿ ನಗರ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.
Next Story





