ಕೊಣಾಜೆ | ಜೆನಿತ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಕೊಣಾಜೆ, ನ.29: ಮುಡಿಪುವಿನ ಜೆನಿತ್ ಇಂಗ್ಲಿಷ್ ಮೀಡಿಯಂ ಶಾಲೆಯ ವಾರ್ಷಿಕ ಅಥ್ಲೆಟಿಕ್ ಮೀಟ್ ಗುರುವಾರ ಹೂಹಾಕುವ ಕಲ್ಲು ಮೈದಾನದಲ್ಲಿ ನಡೆಯುತು.
ಗೌರವ ಅತಿಥಿಯಾಗಿ ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ಪಿ.ರಾಜೇಶ್ ಹಾಗೂ ಅಂತರರಾಷ್ಟ್ರೀಯ ಅಥ್ಲೀಟ್ ಸರಸ್ವತಿ ಕಾಮತ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ಅಧ್ಯಕ್ಷ ಮಜೀದ್ ಎಂ.ಎ., ಕರೆಸ್ಪಾಂಡೆಂಟ್ ನಹದಾ ಎಂ., ಆಡಳಿತಾಧಿಕಾರಿ ಮೊಯಿದೀನ್, ವಕೀಲ ಮುಹಮ್ಮದ್ ಅಸ್ಗರ್, ಮುಖ್ಯ ಶಿಕ್ಷಕಿ ಸಫೂರಾ, ಪಿಟಿಎ ಅಧ್ಯಕ್ಷ ಹನೀಫ್, ಹಸನ್ ಉಪಸ್ಥಿತರಿದ್ದರು.
Next Story





