ಮಲಾರ್: ಅಲ್-ಮುಬಾರಕ್ ಮಹಿಳಾ ಶರಿಅತ್ ಕಾಲೇಜಿನ ಪೋಸ್ಟರ್ ಬಿಡುಗಡೆ

ಕೊಣಾಜೆ: ಅಲ್-ಮುಬಾರಕ್ ಜುಮಾ ಮಸ್ಜಿದ್ ಅರಸ್ತಾನ ಮಲಾರ್ ಅಧೀನದಲ್ಲಿ ನೂತನವಾಗಿ ಆರಂಭಗೊಳ್ಳುವ ಅಲ್-ಮುಬಾರಕ್ ಮಹಿಳಾ ಶರಿಅತ್ ಕಾಲೇಜ್ (AMSC) ಇದರ ಪೋಸ್ಟರನ್ನು ಜಮಾಅತಿನ ಖತೀಬರಾದ ಮುಹಮ್ಮದ್ ಶಫೀಕ್ ಕೌಸರಿ ಅವರು ಜಮಾಅತ್ ಅಧ್ಯಕ್ಷರಾದ ಎಂ.ಪಿ ಅಬ್ದುರ್ರಹ್ಮಾನ್ ರವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ AMSC ಮ್ಯಾನೆಜರ್ ಶಹೀರ್ ಎಂ ಎಸ್ ಕೌಸರಿ ಅಲ್-ಮುಬಾರಕ್ ಜುಮಾ ಮಸ್ಜಿದ್ ಮಾಜಿ ಅಧ್ಯಕ್ಷರು ಎಂ.ಟಿ ಮುಹಮ್ಮದ್ ಮೋನು ಜಮಾಅತ್ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್, ಕೊಶಾಧಿಕಾರಿ ಮಿಸ್ಬಾಹ್ ಉಪಾಧ್ಯಕ್ಷರಾದ ಯಹ್ಯಾ ಜೊತೆ ಕಾರ್ಯದರ್ಶಿ ರಿಝ್ವಾನ್ ಸದಸ್ಯರಾದ ಸಮದ್ ಜಿ, ಆಸಿಫ್ ಅಕ್ಷರನಗರ, ಸಮದ್ ಕೆ.ಎಂ, ಆಸಿಫ್ ಅರಸ್ತಾನ, ಅನ್ಸಾರ್, ಅಬ್ದುಲ್ ಮಜೀದ್, ಸಲಾಮ್ ಮುಸ್ಲಿಯಾರ್, ನಿಝಾಂ ಹಯಾತುಲ್ ಇಸ್ಲಾಂ ಮದ್ರಸ ಅರಸ್ತಾನ ಅಧ್ಯಾಪಕರಾದ ಅಬ್ದುಲ್ ಜಬ್ಬಾರ್ ಯಮಾನಿ ಉಪಸ್ಥಿತರಿದ್ದರು.
Next Story





