Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಂಗಳೂರು: ಆ.15ರವರೆಗೆ ಎಲ್'ಜಿ...

ಮಂಗಳೂರು: ಆ.15ರವರೆಗೆ ಎಲ್'ಜಿ ಫೆಸ್ಟ್-2023

ವಾರ್ತಾಭಾರತಿವಾರ್ತಾಭಾರತಿ10 Aug 2023 8:40 PM IST
share
ಮಂಗಳೂರು: ಆ.15ರವರೆಗೆ ಎಲ್ಜಿ ಫೆಸ್ಟ್-2023

ಮಂಗಳೂರು: ಇಲ್ಲಿನ ಸಿಟಿಸೆಂಟರ್ ಸಮೀಪದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಎಲ್'ಜಿ ಬೆಸ್ಟ್ ಶಾಪ್'ನಲ್ಲಿ ಸಂಸ್ಥೆಯ ಆರನೇ ವಾರ್ಷಿಕ ಹಾಗೂ ಸ್ವಾತಂತ್ಯೋತ್ಸವ ಪ್ರಯುಕ್ತ ಆಗಸ್ಟ್ 10ರಿಂದ 15ರವರೆಗೆ ಅಭೂತಪೂರ್ವ ಕೊಡುಗೆಗಳ ಸರಣಿಯನ್ನೇ ತನ್ನ ಗ್ರಾಹಕರಿಗೆ ನೀಡುತ್ತಿದೆ.

ಶೇ 26% ವರೆಗೆ ಕ್ಯಾಶ್ ಬ್ಯಾಕ್:- ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ (ಆಯ್ದ ಬ್ಯಾಂಕ್) ಹೊಂದಿರುವ ಗ್ರಾಹಕರಿಗೆ ರೂ.20000/-ಕ್ಕಿಂತ ಹೆಚ್ಚಿನ ಮೊತ್ತದ ಖರೀದಿಗೆ 26% ಕ್ಯಾಶ್'ಬ್ಯಾಕ್ ಕೊಡುಗೆ ಲಭ್ಯವಿದೆ.

ಕಾಂಬಿ ಆಫರ್:- 43' ಟೆಲಿವಿಷನ್ ಜೊತೆ ಸ್ಪೀಕರ್'ಗಳು ಉಚಿತವಾಗಿ ಪಡೆಯಬಹುದು ಹಾಗೂ 260 ಲೀಟರ್ ಫ್ರಿಡ್ಜ್ ಜೊತೆ 7.5 ಕೆಜಿ ಆಟೋಮ್ಯಾಟಿಕ್ ವಾಷಿಂಗ್ ಮೆಷಿನ್, ವಾಟರ್ ಪುರಿಫೈರ್ ಜೊತೆ ಓವನ್ ಸ್ಪೆಷಲ್ ಕಾಂಬಿ ಆಫರ್ ಲಭ್ಯವಿವೆ.

ಉಚಿತ- ಖಚಿತ ಉಡುಗೊರೆ:- ಖರೀದಿಸುವ ಪ್ರತಿಯೊಂದು ಎಲ್'ಜಿ ಉತ್ಪನ್ನಗಳ ಜೊತೆ ಗ್ರಾಹಕರಿಗೆ ಉಚಿತ ಉಡುಗೊರೆ ಲಭ್ಯ.

ಹೊಸ POSE OLED ಟೆಲಿವಿಷನ್ ಹೊಸ ಸರಣಿಯ OLED POSE TV, ಏರ್ ಕಂಡೀಶನರ್, ಶೇ100% ಸ್ಟೇನ್'ಲೆಸ್ ಸ್ಟೀಲ್ ರೆಫ್ರಿಜರೇಟರ್, ಟ್ವಿನ್'ವಾಷ್ ವಾಷಿಂಗ್'ಮೆಷಿನ್, 100% ಡ್ರೈಯರ್ ಮುಂತಾದ ವಿಶಾಲ ಶ್ರೇಣಿಯಲ್ಲಿ ಗ್ರಾಹಕರಿಗೆ ಲಭ್ಯವಿದೆ.

ನಗದು ರಹಿತ ಶಾಪಿಂಗ್:- ಸುಲಭ ಮಾಸಿಕ ಕಂತುಗಳಲ್ಲಿ BAJAJ, HDB, HDFC ಮತ್ತು IDFC ಫೈನಾನ್ಸ್ ಮುಖಾಂತರ ಖರೀದಿಸುವ ಗ್ರಾಹಕರಿಗೆ ಬಡ್ಡಿ ರಹಿತ (0% ಬಡ್ಡಿದರ) ತಮ್ಮ ಆಯ್ಕೆಯ ಎಲ್'ಜಿ ಉತ್ಪನ್ನಗಳನ್ನು ಖರೀದಿಸಿ ಸುಲಭ ಮಾಸಿಕ ಕಂತುಗಳ ಮೂಲಕ ಮರುಪಾವತಿಸಬಹುದು.

ವಿಶೇಷ ವಿನಿಮಯ ಕೊಡುಗೆ:- ಗ್ರಾಹಕರ ಯಾವುದೇ ಬ್ರಾಂಡ್'ನ ಹಳೆಯ ಟಿ.ವಿ,ಎಲ್'ಇಡಿ,ಮತ್ತು ಗ್ರಹೋಪಯೋಗಿ ವಸ್ತುಗಳನ್ನು ವಿಶೇಷ ವಿನಿಮಯ ಕೊಡುಗೆ ಮೂಲಕ ಹೊಸ ತಮ್ಮ ನೆಚ್ಚಿನ ಎಲ್'ಜಿ ಬ್ರಾಂಡ್'ನೊಂದಿಗೆ ವಿನಿಮಯ ಮಾಡಬಹುದಾಗಿದೆ.

1 ವರ್ಷದ ಉಚಿತ ಇನ್ಸೂರೆನ್ಸ್:- ಎಲ್'ಜಿ ಬೆಸ್ಟ್ ಶಾಪ್' ನಲ್ಲಿ ಖರೀದಿಸುವ ಗ್ರಾಹಕರಿಗೆ ಮಾತ್ರ ಎಲ್ಲಾ ಉತ್ಪನ್ನಗಳ ಮೇಲೆ ವಾರಂಟಿಯೊಂದಿಗೆ ಒಂದು ವರ್ಷದ ಉಚಿತ ಇನ್ಸೂರೆನ್ಸ್ ಕೂಡಾ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆಯಬಹುದು.

ಉಚಿತ ಸಾಗಾಣಿಕೆ:- ಎಲ್'ಜಿ ಬ್ರಾಂಡ್'ಶಾಪ್ ತನ್ನ ಗ್ರಾಹಕರಿಗೆ ದ.ಕ.ಜಿಲ್ಲಾ ವ್ಯಾಪ್ತಿಯಲ್ಲಿ ಉಚಿತ ಸಾಗಾಣಿಕಾ ವ್ಯವಸ್ಥೆ ನೀಡುತ್ತಿದೆ.

ಈ ಕೊಡುಗೆಗಳು ಕೆ.ಎಸ್.ರಾವ್ ರಸ್ತೆಯ ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ಪಕ್ಕದಲ್ಲಿರುವ ಸಿಟಿಸೆಂಟರ್ ಸಮೀಪದ ಎಲ್'. ಜಿ ಬೆಸ್ಟ್'ಶಾಪ್'ನಲ್ಲಿ ಮಾತ್ರ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 8722288383,8748883383 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.



share
ವಾರ್ತಾಭಾರತಿ
ವಾರ್ತಾಭಾರತಿ
Next Story
X