ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನಿವೃತ್ತ ಅಪರ ಜಿಲ್ಲಾಧಿಕಾರಿ ಎಂ. ಅಮರನಾಥ್ ಸುಮತಿ ಅವರು ಶುಕ್ರವಾರ ನಿಧನರಾದರು. ಆವರ ಅಂತ್ಯಕ್ರಿಯೆಯು ಜನವರಿ 11 ರಂದು ಸಂಜೆ 4 ಗಂಟೆಗೆ ಮಂಗಳೂರಿನ ಪಡೀಲ್‌ನ ಬಡ್ಲಾ ಹಿಲ್ಸ್ ನಲ್ಲಿರುವ ಅವರ ನಿವಾಸದಿಂದ ನಡೆಯಲಿದೆ ಎಂದು ಕುಟುಂಬದ ಮೂಲ ತಿಳಿಸಿದೆ.