ಮಂಗಳೂರು | ಲಿಂಗ ಸಮಾನತೆ ಮತ್ತು ನ್ಯಾಯ ಕುರಿತು ತರಬೇತಿ

ಮಂಗಳೂರು, ನ.18: ಬೆಂಗಳೂರಿನ ಕೆಆರ್ಒಎಸ್ಎಸ್ ಮತ್ತು ಮಂಗಳೂರಿನ ಸಿಒಡಿಪಿ ವತಿಯಿಂದ ಮಹಿಳಾ ಸದೃಢೀಕರಣ ಯೋಜನೆಯ ಘಟಕದಡಿ ಲಿಂಗ ಸಮಾನತೆ ಮತ್ತು ನ್ಯಾಯ ಕುರಿತ ಪ್ರೇರಣಾದಾಯಕ ತಂಡ ತರಬೇತಿ ಕಾರ್ಯಕ್ರಮವು ಸೋಮವಾರ ನಡೆಯಿತು.
ಮಹಿಳಾ ಸದೃಢೀಕರಣ ಯೋಜನೆಯ ಸಂಯೋಜಕ ರಾಜಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಮರ್ಲಿನ್ ಮಾರ್ಟಿಸ್, ಮಾನಿನಿ ಮತ್ತಿತರರಿದ್ದರು.
ಮಹಿಳಾ ಸದೃಢೀಕರಣ ಯೋಜನೆಯ ಸಂಯೋಜಕಿ ಸುಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. ರೆ.ವಿನ್ಸೆಂಟ್ ಡಿಸೊಜ ಸ್ವಾಗತಿಸಿದರು. ಡಾ.ರೋಹನ್ ಎಸ್. ಮೊನಿಸ್ ವಂದಿಸಿದರು. ಸೀಮಾ ವಂದಿಸಿದರು.
Next Story





