ಮಂಗಳೂರು: ಚಂದ್ರದರ್ಶನದ ಮಾಹಿತಿ ನೀಡಲು ಮನವಿ

ಮಂಗಳೂರು, ಜ.18: ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ (ಜ.19) ಶಅಬಾನ್ ತಿಂಗಳ ಪ್ರಥಮ ಚಂದ್ರದರ್ಶನವಾಗುವ ಸಾಧ್ಯತೆ ಇದೆ.
ಹಾಗಾಗಿ ಚಂದ್ರದರ್ಶನವಾದರೆ ಮುಸ್ಲಿಮರು ದ.ಕ ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಲ್-ಅಝ್ಹರಿ ಅವರ ಗಮನಕ್ಕೆ ತರುವಂತೆ (ಮೊ.ಸಂ: 9019144555/ 77607 27162/0824 2428989) ಮಸ್ಜಿದ್ ಝೀನತ್ ಭಕ್ಷ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಮನವಿ ಮಾಡಿದ್ದಾರೆ.
Next Story





