ಮರ್ಕಝುಲ್ ಹುದಾ ಒಮಾನ್ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ

ಉಮರ್ ಸಖಾಫಿ ಎಡಪ್ಪಾಲ್, ಸಿದ್ದೀಖ್ ಮಾಂಬ್ಳಿ, ಸ್ವಾದಿಕ್ ಹಾಜಿ ಸುಳ್ಯ
ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಇದರ ಒಮಾನ್ ರಾಷ್ಟೀಯ ಸಮಿತಿಯ ಮಹಾ ಸಭೆಯು ಬರ್ಕಾ ಫಾಮ್ ಹೌಸ್ ನಲ್ಲಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಡಾ. ಎಮ್ಮೆಸ್ಸೆಮ್ ಝೈನಿ ಕಾಮಿಲ್ ಅವರ ನೇತೃತ್ವದಲ್ಲಿ ಇತ್ತೀಚಿಗೆ ನಡೆಯಿತು.
ಮರ್ಕಝುಲ್ ಹುದಾ ಒಮಾನ್ ರಾಷ್ಟೀಯ ಸಮಿತಿಯ ಸಂಚಾಲಕ ಎಂ ಎಸ್ ಉಬೈದುಲ್ಲಾ ಸಖಾಫಿ ಮಿತ್ತೂರು ಅಧ್ಯಕ್ಷತೆ ವಹಿಸಿದ್ದರು. ಕೆಸಿಎಫ್ ಒಮಾನ್ ರಾಷ್ಟ್ರೀಯ ಸಂಘಟನಾ ಅಧ್ಯಕ್ಷ ಉಮರ್ ಸಖಾಫಿ ಎಡಪ್ಪಾಲ್ ಉದ್ಘಾಟನೆ ಮಾಡಿದರು.
ಈ ಸಂದರ್ಭ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಸಲಹೆಗಾರರಾಗಿ ಸೈಯದ್ ಝೈನುಲ್ ಆಬಿದ್ ಅಲ್ ಐದರೂಸ್ ಎಮ್ಮೆಮಾಡು, ಇಬ್ರಾಹಿಂ ಹಾಜಿ ಆತ್ರಾಡಿ, ಡಾ.ಇಕ್ಬಾಲ್ ಹಾಜಿ ಬರ್ಕಾ, ಅಯ್ಯೂಬ್ ಕೋಡಿ ಕುಂದಾಪುರ, ಹಾಜಿ ಮೋನಬ್ಬ ಅಬ್ದುಲ್ ರಹ್ಮಾನ್, ಆರಿಫ್ ಕೋಡಿ ಕುಂದಾಪುರ, ಹಂಝ ಹಾಜಿ ಕಣ್ಣಂಗಾರ್, ಫರಿಯಾಝ್ ಹಾಜಿ ಬರ್ಕಾ, ಡಾ. ಅಬ್ದುಲ್ ರಝ್ಝಾಖ್ ಹಾಜಿ ಉಡುಪಿ, ಆಬಿದ್ ಪಾಷಾ ಬಾಳೆಹೊನ್ನೂರು, ಫಾಝಿಲ್ ಕಂಕನಾಡಿ, ಮೊಯ್ದೀನ್ ಸಾಹೇಬ್ ಸಾಸ್ತಾನ ಅವರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಎಂ ಇ ಉಮರ್ ಸಖಾಫಿ ಎಡಪ್ಪಾಲ್, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಖ್ ಮಾಂಬ್ಳಿ ಸೊಹಾರ್, ಕೋಶಾಧಿಕಾರಿಯಾಗಿ ಸ್ವಾದಿಕ್ ಹಾಜಿ ಸುಳ್ಯ, ಉಪಾಧ್ಯಕ್ಷರಾಗಿ ಉಮರುಲ್ ಫಾರೂಕ್ ಕುಕ್ಕಾಜೆ ಸೋಹಾರ್, ನಾಸಿರುದ್ದೀನ್ ನಂದಾವರ ಸಲಾಲ, ಕಾರ್ಯದರ್ಶಿಯಾಗಿ ಹನೀಫ್ ಮಣ್ಣಾಪು, ಅಬ್ದುಲ್ ರಹ್ಮಾನ್ ಸುವೈಕ್ ಕರುವೇಲ್ ಮತ್ತು ಸದಸ್ಯರುಗಳಾಗಿ ಆದಂ ಮದನಿ ಆತೂರ್, ಝುಬೈರ್ ಸಅದಿ ಪಾಟ್ರಕೋಡಿ, ಶಂಸುದ್ದೀನ್ ಪಾಲತ್ತಡ್ಕ, ಸಲೀಂ ರಝಾ ಶಿವಮೊಗ್ಗ, ಅಬ್ಬಾಸ್ ಮರಕ್ಕಡ, ಅಬ್ದುಲ್ ಖಾದರ್ ಮಣ್ಣಾಪು ಸಲಾಲ, ಯೂಸುಫ್ ಹೈದರ್ ಕಣ್ಣಂಗಾರ್, ಸಲೀಂ ಶಾ ಚಿಕ್ಕಮಗಳೂರು, ಅಬ್ದುಲ್ ಅಝೀಝ್ ಬಾಳೆಹೊನ್ನೂರು, ರಿಯಾಝ್ ಮಂಜನಾಡಿ, ಮುಹಮ್ಮದ್ ನಿಟ್ಟೆ, ಅಬ್ದುಲ್ಲತೀಫ್ ಮಂಜೇಶ್ವರ, ಖಲಂದರ್ ಭಾಷಾ ತೀರ್ಥಹಳ್ಳಿ, ಇಬ್ರಾಹಿಂ ಹಾಜಿ ಮಣಿಪುರ, ಇಕ್ಬಾಲ್ ಎರ್ಮಾಲ್, ಹುಸೈನ್ ತೀರ್ಥಹಳ್ಳಿ, ಬದ್ರುದ್ದೀನ್ ಶಾಕಿರ್ ಕರುವೇಲ್, ಜಸೀಮ್ ಕೊಪ್ಪ, ಶಾಹುಲ್ ಹಮೀದ್ ಗುರುಪುರ, ಮುಝಮ್ಮಿಲ್ ಅಳಕೆಮಜಲು, ಬಶೀರ್ ಚೆಂಬುಗುಡ್ಡೆ, ಇಸ್ಮಾಯಿಲ್ ಭವಾನ್ ಮೊಂಟೆಪದವು, ಇರ್ಫಾನ್ ಕೂರ್ನಡ್ಕ, ಅಬ್ದುಲ್ ರಝ್ಝಾಖ್ ಪುಂಜಾಲಕಟ್ಟೆ, ಅಬ್ದುಲ್ ಕರೀಂ ಸುರಿಬೈಲ್, ಹಾರಿಸ್ ಕೊಳಕೇರಿ, ನಿಝಾರ್ ಖಾನ್ ಕಡಬ, ರಿಝ್ವಾನ್ ಕಬಕ, ಅಬ್ದುಲ್ ಅಝೀಝ್ ಶೇಖ್ ಅಹ್ಮದ್ ಬೋಳಾರ್, ಹಾಫಿಲ್ ಅಬ್ದುಲ್ ರಶೀದ್ ಮಲ್ಲೂರು, ಸದಖತುಲ್ಲಾಹ್ ಸಂಸೆ ಸಲಾಲ ಅವರನ್ನು ನೇಮಿಸಲಾಯಿತು.







