ಮೆಲ್ಕಾರ್ ಪದವಿ ಕಾಲೇಜು: ಬಿ. ಎ ವಿಭಾಗದಲ್ಲಿ ಶೇ.100 ಫಲಿತಾಂಶ

ಅಸ್ಬಹುನ್ನಿಸ |ಫಾತಿಮತ್ ತಫ್ಕೀನ | ಮಿಹ್ರಾಜ್ ಕೌಸರ್ | ಸಾನಿಯ ಮರಿಯಮ್ಮ
ಬಂಟ್ವಾಳ :ಜು 31. 2025 ನೇ ಶೈಕ್ಷಣಿಕ ವರ್ಷದ ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ ಬಿ. ಎ ವಿಭಾಗದಲ್ಲಿ ಶೇಕಡ 100 ಫಲಿತಾಂಶ ದಾಖಲಿಸಿದೆ. ಬಿ. ಕಾಂ ವಿಭಾಗ ದಲ್ಲಿ ಶೇಕಡಾ 97 ಫಲಿತಾಂಶ ದಾಖಲಿಸಿದೆ.
ಬಿ.ಕಾಂ ವಿಭಾಗದ ಅಸ್ಬಹುನ್ನಿಸ 626 ಅಂಕ, ಫಾತಿಮತ್ ತಫ್ಕೀನ 625, ಬಿ. ಎ ವಿಭಾಗದ ಮಿಹ್ರಾಜ್ ಕೌಸರ್ 558, ಸಾನಿಯ ಮರಿಯಮ್ಮ 567 ಅಂಕಗಳನ್ನು ಪಡೆದು ಸಂಸ್ಥೆಗೆ ಪ್ರಥಮ ಮತ್ತು ದ್ವಿತೀಯ ಸ್ಥಾನಿಗಳಾಗಿದ್ದಾರೆ.
ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಡಾ. ಎಸ್ ಎಂ.ರಶೀದ್ ಹಾಜಿಯವರು ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಕೋರಿದ್ದಾರೆ ಎಂದು ಪ್ರಾಂಶುಪಾಲರಾದ ಅಬ್ದುಲ್ ಮಜೀದ್ ಎಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





