ಮಂಗಳೂರು : ನಗರದ ಉರ್ವ ಲೇಡಿಹಿಲ್ ಚರ್ಚ್‌ನಲ್ಲಿ ರವಿವಾರ ಪ್ರಧಾನ ಧರ್ಮಗುರು ಫಾ. ಬೆಂಜಮಿನ್ ಪಿಂಟೋ ಅವರು ಕ್ರಿಸ್ತ ಜಯಂತಿ ಜುಬಿಲಿ 2025ರ ಲೋಗೋ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಚರ್ಚ್‌ನ ಪಾಲನಾ ಸಮಿತಿಯವರು ಉಪಸ್ಥಿತರಿದ್ದರು.