ಉಡುಪಿ, ಡಿ.4: ಟೆಂಪೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಕಾಡಬೆಟ್ಟು ವಿನ ಬಸವರಾಜ್ ಇಟಗಿ(27) ಎಂಬವರು ನ.28ರಂದು ಬೆಳಗ್ಗೆ ಸಾಗರಕ್ಕೆ ಹೋಗಿ ಟ್ರಾಕ್ಟರ್ ತರುವುದಾಗಿ ಹೇಳಿ ಹೋದವರು ಈವರೆಗೆ ಮನೆಗೆ ವಾಪಸ್ಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.