ಕುವೈತ್ ಶೇಖ್ ನಿಧನ ಹಿನ್ನೆಲೆ: ಮನಪಾ ಕಟ್ಟಡದಲ್ಲಿ ರಾಷ್ಟ್ರ ಧ್ವಜ ಅರ್ಧಕ್ಕೆ ಹಾರಿಸಿ ಸಂತಾಪ

ಮಂಗಳೂರು : ಕುವೈತ್ ದೇಶದ ಮಹಾರಾಜ ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಜಬೀರ್ ಅಲ್-ಸಾಬ್ ಶನಿವಾರ ನಿಧನರಾದ ಹಿನ್ನೆಲೆಯಲ್ಲಿ ದೇಶಾದ್ಯಂತ ರವಿವಾರ ಶೋಕ ಆಚರಿಸಲು ಭಾರತ ಸರಕಾರ ನೀಡಿರುವ ನಿರ್ದೇಶನದಂತೆ ಮಂಗಳೂರು ಮಹಾನಗರಪಾಲಿಕೆ ಕಟ್ಟಡದಲ್ಲಿ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸಿ ಸಂತಾಪ ವ್ಯಕ್ತಪಡಿಸಲಾಯಿತು.
Next Story





