ಯುವಕ ನಾಪತ್ತೆ

ಮಂಗಳೂರು: ಸೆಕ್ಯೂರಿಟಿ ಕೆಲಸಕ್ಕೆಂದು ಮನೆಯಿಂದ ಪೊಳಲಿ ಕಡೆಗೆ ತೆರಳಿದ ಮನೋಜ್ ಬಾಗಲೆ (19) ಎಂಬಾತ ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5.5 ಅಡಿ ಎತ್ತರದ, ಎಣ್ಣೆಕಪ್ಪುಮೈಬಣ್ಣ ಹೊಂದಿದ, ನೀಲಿ ಬಣ್ಣದ ಟಿ-ಶರ್ಟ್ ಧರಿಸಿರುವ ಈತ ಮರಾಠಿ, ಹಿಂದಿ, ಕನ್ನಡ ಭಾಷೆೆ ಮಾತನಾಡುತ್ತಾನೆ.
ಬಾದಾಮಿ ತಾಲೂಕಿನ ಈತನ ಬಗ್ಗೆ ಮಾಹಿತಿ ದೊರಕಿದಲ್ಲಿ ಕಾವೂರು ಠಾಣೆ ದೂ.ಸಂ:0824-220533/9480802346, ಪೊಲೀಸ್ ಕಂಟ್ರೋಲ್ ರೂಂ ಸಂ:0824-2220800ಕ್ಕೆ ಮಾಹಿತಿ ನೀಡುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





