ಪ್ರತ್ಯೇಕ ಪ್ರಕರಣ: ಎರಡು ಬೈಕ್ ಕಳವು

ಹೆಬ್ರಿ: ಹೆಬ್ರಿ ಹಳೆ ತಾಲೂಕು ಕಚೇರಿಯ ಪಾರ್ಕಿಂಗ್‌ನಲ್ಲಿ ಜ.9 ರಂದು ನಿಲ್ಲಿಸಿದ್ದ ಹೆಬ್ರಿಯ ಸುಬ್ರಹ್ಮಣ್ಯ ಎಂಬವರ ಕೆಎ 19 ಇಎನ್ 9582 ನಂಬರಿನ ಬೈಕ್ ಕಳವಾಗಿರುವ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ನೆಲ್ಲಿಕಟ್ಟೆ ಬಬ್ಬುಸ್ವಾಮಿ ದೇವಸ್ಥಾನದ ಬಳಿ ಜ.5ರಂದು ನಿಲ್ಲಿಸಿದ್ದ ಕಿರಣ್ ಎಂಬವರ ಕೆಎ20 ಇಎಲ್ 2704 ನಂಬರಿನ ಸ್ಟಾರ್ ಸಿಟಿ ಬೈಕ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





