ಮಂಗಳೂರು| ರಾಜ್ಯಮಟ್ಟದ ಮಾಸ್ಟರ್ಸ್ ಅತ್ಲೆಟಿಕ್ಸ್ಗೆ ತೆರೆ; ಫೀಲ್ಡ್ ವಿಭಾಗದ ಸ್ಪರ್ಧೆಗಳಲ್ಲಿ ಆತಿಥೇಯರೇ ಮೇಲುಗೈ

ಸಾಂದರ್ಭಿಕ ಚಿತ್ರ (Image by 4045 on Freepik)
ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣದಲ್ಲಿ ರವಿವಾರ ಮುಕ್ತಾಯಗೊಂಡ ರಾಜ್ಯಮಟ್ಟದ ಮಾಸ್ಟರ್ಸ್ ಅತ್ಲೆಟಿಕ್ ಚಾಂಪಿಯನ್ಷಿಪ್ನ ಫೀಲ್ಡ್ ವಿಭಾಗದ ಸ್ಪರ್ಧೆಗಳಲ್ಲಿ ಆತಿಥೇಯರೇ ಮೇಲುಗೈ ಸಾಧಿಸಿದ್ದಾರೆ.
ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ ಸಂಸ್ಥೆ, ಜಿಲ್ಲಾ ಮಾಸ್ಟರ್ಸ್ ಅತ್ಲೆಟಿಕ್ ಸಂಸ್ಥೆ, ಮಂಗಳಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಚಾಂಪಿಯನ್ಷಿಪ್ ಕೂಟದ ಅಂತಿಮ ದಿನ ಮಹಿಳೆಯರ ಮತ್ತು ಪುರುಷರ ಔಟ, ಹ್ಯಾಮರ್ ಎಸೆತ, ಉದ್ದಜಿಗಿತ, 800 ಮೀಟರ್ ಓಟ,ಎತ್ತರ ಜಿಗಿತ, ಶಾಟ್ಪುಟ್, 100 ಮೀಟರ್ ಮತ್ತು 800 ಮೀಟರ್ ರಿಲೆ ಹರ್ಡೆಲ್ಸ್ ಸ್ಪರ್ಧೆ ನಡೆಯಿತು.
ಒಬ್ಬರಿಗೆ ಬೇರೆ ಬೇರೆ ವಿಭಾಗಗಳಲ್ಲಿ ಪಾಲ್ಗೊಳ್ಳುವ ಅವಕಾಶ ಇದ್ದುದರಿಂದ ಕೆಲವರು ಒಂದಕ್ಕಿಂತ ಹೆಚ್ಚು ಪದಕ ಗೆದ್ದು ಸಂಭ್ರಮಿಸಿದರು.
ರಿಲೆ ಫಲಿತಾಂಶಗಳು:
ಪುರುಷರ ‘ಡಿ’ ಗುಂಪು: ಪ್ರಥಮ -ತಾರಾನಾಥ, ವಿಜಯಕುಮಾರ್, ರಾಚಪ್ಪ, ಚಂದ್ರಶೇಖರ, ದ್ವಿತೀಯ : ರಾಮಯ್ಯ, ಗಣೇಶ, ಚಂದ್ರಶೇಖರ್, ಕೃಷ್ಣಪ್ಪ ನಾಯಕ್, ಇಬ್ರಾಹೀಂ, ತೃತೀಯ: ಲಿಯೊ, ಜಗದೀಶ್, ಸೀತಾರಾಮ ಶೆಟ್ಟಿ ( ಅವಧಿ: 1ನಿ. 12 ಸೆ)
ಮಹಿಳೆಯರ ‘ಎ’ ಗುಂಪು: ಪ್ರಥಮ -ಬಬಿತಾ, ತಿಲಕ ನವೀನ್, ಭಾರತಿ ಧರ್ಮಪಾಲ್, ಹರಿಣಾಕ್ಷಿ, ದ್ವಿತೀಯ :ಕವಿತಾ, ಭವ್ಯಾ, ವಿದ್ಯಾ, ಕುಸುಮಾವತಿ(1ನಿ 3:24ಸೆ)
‘ಸಿ’ ಗುಂಪು: ಪ್ರಥಮ-ಆರತಿ ಶೆಟ್ಟಿ, ನಿರ್ಮಲಾ, ರೇಖಾ, ಭವಾನಿ, ದ್ವಿತೀಯ: ಕವಿತಾ ಗಣೇಶ್, ಶಾಂತಾ ಕುಮಾರಿ, ಸವಿತಾ ವರದರಾಜ್, ವಜ್ರಾವತಿ ( 1ನಿ 13:68ಸೆ.)
ಮಿಶ್ರ: ‘ಎ’ ಗುಂಪು: ಪ್ರಥಮ -ತಿಲಕ ನವೀನ್, ಭಾರತಿ ಧರ್ಮಪಾಲ್, ಮೋನಪ್ಪ ಗೌಡ, ಚಿನ್ಮಯ್, ದ್ವಿತೀಯ: ಹರಿಣಾಕ್ಷಿ, ಆಶಾಲತಾ, ಗಂಗಾಧರ ಗೌಡ, ಕರುಣಾಕರ ಪ್ರಭು( 1ನಿ.)
‘ಸಿ’ ಗುಂಪು: ಪ್ರಥಮ -ನಂದಕುಮಾರ್, ಸುಧೀರ್ ಕುಮಾರ್, ನಿರ್ಮಲಾ, ಆರತಿ ಶೆಟ್ಟಿ, ದ್ವಿತೀಯ: ಭೂಮಿಕಾ, ರಾಚಪ್ಪ, ವಸಂತಿ, ತಾರಾನಾಥ ವರ್ಮ(1ನಿ 9ಸೆ)
ಪುರುಷರ ಉತ್ತರ ಜಿಗಿತ:
50 ವರ್ಷ ಮೇಲಿನವರು: ಪ್ರಥಮ- ಪಾಲಾಕ್ಷ , ದ್ವಿತೀಯ -ವಿಷ್ಣು ನಾರಾಯಣ, ತೃತೀಯ -ನಾರಾಯಣ ನಾಯ್ಕ (ಮೂವರೂ ದಕ್ಷಿಣ ಕನ್ನಡ).
ಹ್ಯಾಮರ್ ಥ್ರೋ: 35 ವರ್ಷ ಮೇಲಿನವರು: ಪ್ರಥಮ-ಕಿರಿಣ್ ಪೈ, ದ್ವಿತೀಯ-ಮಧುಚಂದ್ರ, ತೃತೀಯಾ - ಆ್ಯಸ್ಟನ್ ಡಿಕುನ್ನಾ (ಎಲ್ಲರೂ ದ.ಕ ಜಿಲ್ಲೆಯವರು ).
40 ವರ್ಷ ಮೇಲಿನವರು: ಪ್ರಥಮ-ಅಮರ್ ಸುನಿಲ್ ಲೋಬೊ, ದ್ವಿತೀಯ: ರಜನಿಕಾಂತ್ (ದ.ಕ).
45 ವರ್ಷ ಮೇಲಿನವರು: ಪ್ರಥಮ:ನವೀನ್ ಕೊಡಗು, ದ್ವಿತೀಯ: ರಾಮೇಗೌಡ ಚಿಕ್ಕಮಗಳೂರು,ತೃತೀಯ: ವೆಂಕಟೇಶ್ ಪ್ರಸಾದ್ ದಕ್ಷಿಣ ಕನ್ನಡ ( ದೂರ: 15.2ಮೀ)
50 ವರ್ಷ ಮೇಲಿನವರು: ಪ್ರಥಮ -ಎಂ.ಪಿ.ಉಮೇಶ್ ಮೈಸೂರು, ದ್ವಿತೀಯ: ಸುಧಾಕರನ್ ಉತ್ತರ ಕನ್ನಡ, ತೃತೀಯಾ:ಪಾಲಾಕ್ಷ ದ.ಕ( ದೂರ: 27.61ಮೀ)
55 ವರ್ಷ ಮೇಲಿನವರು: ಪ್ರಥಮ -ಹರಿನಾರಾಯಣ, ದ್ವಿತೀಯ : ವಿಜಯಾನಂದ (ಬೆಂಗಳೂರು), ತೃತೀಯ ಆ್ಯಸ್ಟಿನ್ ದ.ಕ( ದೂರ: 41.36 ಮೀ)
60 ವರ್ಷ ಮೇಲಿನವರು: ಪ್ರಥಮ -ಶಂಕರ್ ಬೆಂಗಳೂರು), ದ್ವಿತೀಯ: ಮೋಹನ್ದಾಸ್ ಶೆಟ್ಟಿ ದ.ಕ, ತೃತೀಯಾ : ಪರಮೇಶ್ ಕೊಡಗು(ದೂರ: 38.35ಮೀ)
65 ವರ್ಷ ಮೇಲಿನವರು: ಪ್ರಥಮ: ಬಿ.ಸಿ.ಬಸವಣ್ಣ ಚಾಮರಾಜನಗರ), ದ್ವಿತೀಯ:ಜಗದೀಶ್ ಶೆಟ್ಟಿ ದ.ಕ., ತೃತೀಯಾ: ಚಂದ್ರಶೇಖರ್ ಚಿಕ್ಕಮಗಳೂರು(ದೂರ: 28ಮೀ)
ಶಾಟ್ಪುಟ್:
30 ವರ್ಷ ಮೇಲಿನವರು: ಪ್ರಥಮ-ಸುಹಾನ್ ಕಿರಣ್, ದ್ವಿತೀಯ: ಪ್ರವೀಣ್ ಕುಮಾರ್, ತೃತೀಯಾ: ಕಿರಣ್ ಕುಮಾರ್ (ಮೂವರು ದ.ಕ), ( ದೂರ: 8.77ಮೀ)
35 ವರ್ಷ ಮೇಲಿನವರು: ಪ್ರಥಮ- ಆ್ಯಶ್ಟನ್ ಡಿಕುನ್ನಾ, ದ್ವಿತೀಯ: ಶಿವಶಂಕರ್, ತೃತೀಯಾ: ಕಿರಣ್ ಪೈ (ಮೂವರೂ ದಕ), ದೂರ: 7.91ಮೀ
45 ವರ್ಷ ಮೇಲಿನವರು: ಪ್ರಥಮ-ಎ.ಎಂ ನವೀನ್, ದ್ವಿತೀಯ: ರಾಮೇಗೌಡ, ತೃತೀಯಾ ಆನಂದ್ -ದೂರ: 14.36ಮೀ,
50 ವರ್ಷ ಮೇಲಿನವರು: ಪ್ರಥಮ -ಗೋಪಾಲಕೃಷ್ಣ (ದಕ), ದ್ವಿತೀಯ: ಪುಟ್ಟಸ್ವಾಮಿ (ಹಾಸನ), ತೃತೀಯಾ: ಸುಧೀರ್ (ದ.ಕ)-. ದೂರ: 13.90 ಮೀ,
55 ವರ್ಷ ಮೇಲಿನವರು: ಪ್ರಥಮ- ಹರಿನಾರಾಯಣ (ಬೆಂಗಳೂರು), ದ್ವಿತೀಯ :ಪ್ರವೀಣ್ ಕುಮಾರ್ (ದಕ) , ತೃತೀಯಾ: ವಿಜಯಾನಂದ (ಬೆಂಗಳೂರು)( ದೂರ: 13.72ಮೀ)
60 ವರ್ಷ ಮೇಲಿನವರು: ಪ್ರಥಮ- ಶಂಕರ್ (ಬೆಂಗಳೂರು), ದ್ವಿತೀಯ: ಬ್ರಯಾನ್ ಲೂಯಿಸ್ (ಉಡುಪಿ), ತೃತೀಯಾ: ಪರಮೇಶ್ (ಕೊಡಗು)-ದೂರ: 13.23ಮೀ,
65 ವರ್ಷ ಮೇಲಿನವರು: ಪ್ರಥಮ: ಇಬ್ರಾಹೀಂ , ದ್ವಿತೀಯಾ: ಲಿಯೊ (ಇಬ್ಬರೂ ದಕ), ತೃತೀಯಾ : ಚಂದ್ರಶೇಖರ್ (ಚಿಕ್ಕಮಗಳೂರು)- ದೂರ: 10.21 ಮೀ,
70 ವರ್ಷ ಮೇಲಿನವರು:ಪ್ರಥಮ- ರಮೇಶ್ ಶೆಟ್ಟಿ, ದ್ವಿತೀಯ: ಜಗದೀಶ್ (ಇಬ್ಬರೂ ದ.ಕ), ತೃತೀಯಾ: ಶಿವಮಲ್ಲಪ್ಪ (ಚಾಮರಾಜನಗರ)-ದೂರ: 10.58ಮೀ;
ಜಾವೆಲಿನ್ ಥ್ರೋ:
45 ವರ್ಷ ಮೇಲಿನವರು: ಪ್ರಥಮ: ಸುಭಾಷ್, ದ್ವಿತೀಯಾ;ನವೀನ್, ತೃತೀಯಾ:ಸುಧಾಕರ್ ಮೂಲ್ಕಿ- ದೂರ: 45.50ಮೀ.
ಮಹಿಳೆಯರು: ಲಾಂಗ್ಜಂಪ್: 60 ವರ್ಷ ಮೇಲಿನವರು: ಪ್ರಥಮ-ಶಾಂತಾ ಕುಮಾರಿ (ದಕ), ದ್ವಿತೀಯಾ: ಭಾರತಿ (ಬೆಂಗಳೂರು), ತೃತೀಯಾ : ವಜ್ರಾವತಿ (ದಕ)-ಅಂತರ: 2.56 ಮೀ; ಶಾಟ್ಪಟ್: 30 ವರ್ಷ ಮೇಲಿನವರು: ಪ್ರಥಮ-ಶಶಿಕಲಾ ಎನ್, ದ್ವಿತೀಯಾ: ಸಿಲ್ವಿಯಾ ಡಿಸೋಜ, ತೃತೀಯಾ: ಆಶಾ ವೈ (ಮೂವರೂ ದಕ).- ದೂರ: 7.89 ಮೀ,
35 ವರ್ಷ ಮೇಲಿನವರು: ಪ್ರಥಮ-ರಮ್ಯಾ ಪವನ್,ದ್ವಿತೀಯಾ: ದಿವ್ಯಾ ಶೆಟ್ಟಿ, ತೃತೀಯಾ: ವಸುಧಾ (ಮೂವರೂ ದ.ಕ)- ದೂರ: 7.91ಮೀ.
40 ವರ್ಷ ಮೇಲಿನವರು: ಪ್ರಥಮ-ಸರಿತಾ ಶೆಟ್ಟಿ, ದ್ವಿತೀಯಾ: ಸುಷ್ಮಾ ತಾರಾನಾಥ, ತೃತೀಯಾ: ಮಮತಾ ರವಿಕಿರಣ್ (ಮೂವರೂ ದಕ)- ದೂರ: 8.53ಮೀ.
60 ವರ್ಷ ಮೇಲಿನವರು:ಪ್ರಥಮ- ವೇದಾವತಿ (ದ.ಕ), ದ್ವಿತೀಯಾ: ನಾಗಮ್ಮ (ಬೆಂಗಳೂರು), ತೃತೀಯಾ: ಶಾಂತಾ ಕುಮಾರಿ (ದ.ಕ)- ದೂರ: 6.84ಮೀ.
ಹ್ಯಾಮರ್ ಥ್ರೋ:
30 ವರ್ಷ ಮೇಲಿನವರು: ಪ್ರಥಮ-ಸಿಲ್ವಿಯಾ ಪಿಂಕಿ ಡಿಸೋಜ (ದ.ಕ), ದ್ವಿತೀಯಾ:ಶ್ರುತಿ ಎಚ್.ಪಿ (ಬೆಂಗಳೂರು)-ದೂರ: 19.15ಮೀ,
35 ವರ್ಷ ಮೇಲಿನವರು: ಪ್ರಥಮ -ರಮ್ಯಾ ಪವನ್, ದ್ವಿತೀಯಾ: ವಸುಧಾ ಎಸ್, ತೃತೀಯಾ: ಪೂರ್ಣಿಮಾ (ಮೂವರೂ ದಕ)-ದೂರ: 24.66ಮೀ.* 45 ವರ್ಷ ಮೇಲಿನವರು:ಪ್ರಥಮ - ದೇವಿಕಾ, ದ್ವಿತೀಯಾ: ರೇಖಾ ಶೆಟ್ಟಿ (ಇಬ್ಬರೂ ದ.ಕ). ದೂರ: 11.31 ಮೀ, * 60 ವರ್ಷ ಮೇಲಿನವರು: ಪ್ರಥಮ-ನಾಗಮ್ಮ (ಬೆಂಗಳೂರು), ದ್ವಿತೀಯಾ: ಜಯಾ ತಂತ್ರಿ (ಉಡುಪಿ)- ದೂರ: 13.48ಮೀ.







