ರಾಷ್ಟ್ರ ಮಟ್ಟದ ಪ್ರತಿಭೋತ್ವವ: ಕೆಐಸಿ ಕುಂಬ್ರ ಸಂಸ್ಥೆಯ ವಿದ್ಯಾರ್ಥಿ ಮುಹಮ್ಮದ್ ಅಶ್ಫಾಕ್ ಆಯ್ಕೆ

ಮಂಗಳೂರು : ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಮನ್ವಯ ಶಿಕ್ಷಣ ಸಂಸ್ಥೆಗಳ (SNEC) ರಾಷ್ಟ್ರ ಮಟ್ಟದ ಪ್ರತಿಭೋತ್ವವ ಕಾರ್ಯಕ್ರಮದಲ್ಲಿ ಟ್ಯಾಲೆಂಟ್ ಆಫ್ ದಿ ಮೀಟ್ ಪ್ರತಿಭೆಯಾಗಿ ಕೆಐಸಿ ಕುಂಬ್ರ ಸಂಸ್ಥೆಯ ವಿದ್ಯಾರ್ಥಿ ಮುಹಮ್ಮದ್ ಅಶ್ಫಾಕ್ ಆಯ್ಕೆಯಾಗಿದ್ದಾರೆ.
ಇವರು ಕೊಡಾಜೆಯ ಅಶ್ರಫ್ ಹಾಗು ಆಯಿಷಾ ದಂಪತಿಯ ಪುತ್ರ.
Next Story





