Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಡಿ.ಕೆ.ಎಸ್.ಸಿ: ಪದವಿ ಪ್ರದಾನ ಸಮ್ಮೇಳನದ...

ಡಿ.ಕೆ.ಎಸ್.ಸಿ: ಪದವಿ ಪ್ರದಾನ ಸಮ್ಮೇಳನದ ಸ್ವಾಗತ ಸಮಿತಿ ರಚನೆ

ವಾರ್ತಾಭಾರತಿವಾರ್ತಾಭಾರತಿ8 Feb 2024 7:35 PM IST
share
ಡಿ.ಕೆ.ಎಸ್.ಸಿ: ಪದವಿ ಪ್ರದಾನ ಸಮ್ಮೇಳನದ ಸ್ವಾಗತ ಸಮಿತಿ ರಚನೆ

ಮಂಗಳೂರು: ಮೇ 3, 4,ಮತ್ತು 5ರಂದು ನಡೆಯಲಿರುವ ಇಹ್ಸಾನ್ ಪದವಿ ಪ್ರದಾನ ಮಹಾ ಸಮ್ಮೇಳನದ ಸ್ವಾಗತ ಸಮಿತಿಯನ್ನು ಮರ್ಕಝ್ ತಅಲೀಮಿಲ್ ಇಹ್ಸಾನ್ ಕ್ಯಾಂಪಸ್‌ನಲ್ಲಿ ರಚಿಸಲಾಯಿತು. ಉಲಮಾಗಳು ಮತ್ತು ನಾಗರಿಕ ಮುಖಂಡರು ಭಾಗವಹಿಸಿದ್ದ ಬೃಹತ್ ಸಮಾವೇಶದಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಸ್ವಾಗತ ಸಮಿತಿಯಲ್ಲಿ ಮುಖ್ಯ ನಿರ್ದೇಶಕರಾಗಿ ಅಸ್ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್, ಅಸ್ಸಯ್ಯಿದ್ ಅಹ್ಮದ್ ಮಖ್ತಾರ್ ತಂಙಳ್ ಕುಂಬೋಳ್, ಎಂ.ಎ ಗಫೂರ್ ಮೂಳೂರು, ಮೊಯ್ದೀನ್ ಬಿ ಕಟಪಾಡಿ, ಶಫೀ ಖಾಝಿ, ಬಿ.ಎಸ್.ಎಫ್ ರಫೀಖ್, ಮುಮ್ತಾಝ್ ಅಲಿ ಕೃಷ್ಣಾಪುರ. ಚೇರ್‌ಮೇನ್ ಆಗಿ ಅಲ್‌ಹಾಜ್ ಅಬೂಬಕ್ಕರ್ ನೇಜಾರು. ಜನರಲ್ ಕನ್ವೀನರಾಗಿ ಇಕ್ಬಾಲ್ ಕಟಪಾಡಿ. ಕೋಶಾಧಿಕಾರಿಯಾಗಿ ಎ.ಹೆಚ್ ಅಬ್ದುಲ್ ಖಾದರ್ ಹಾಜಿ ಪಡುಬಿದ್ರಿ. ವೈಸ್ ಚೇರ್‌ಮೇನ್ ಆಗಿ ಫರೀದ್ ಸಾಬ್ ಉಡುಪಿ, ಹಮೀದ್ ಅದ್ದು ಮೂಳೂರು, ಶಾಬಾನ್ ಹಂಗಳೂರು, ಮೊಹಮ್ಮದ್ ಹಾಜಿ ಗುಡ್ವಿಲ್ ಕಾಪು, ಮುಸ್ತಾಖ್ ಇಬ್ರಾಹಿಂ ಸಾಬ್ ಕಾಪು, ಅಬ್ಬು ಹಾಜಿ ಮೂಳೂರು, ಕನ್ವೀನರಾಗಿ ಕಲ್ಕಟ್ಟ ಅಬ್ದರ‍್ರಹಿಮಾನ್ ರಝ್ವಿ, ಅಡ್ವಕೇಟ್ ಹಂಝತ್, ಸುಬ್ಹಾನ್ ಹೊನ್ನಾಳ, ಮಂಸೂರ್ ಮೆಕ್ಕಾಸ್, ವೈ.ಬಿ.ಸಿ ಬಾವ, ಸೈದಾಕ ಪಡುಬಿದ್ರಿ, ಸೂಪರ್ ಅಬ್ದುಲ್ಲಾ, ಇಲ್ಯಾಸ್ ವೈ.ಎಂ ಕಟಪಾಡಿ, ಮುರಾದ್ ಅಲಿ ಮೂಳೂರು. ಕಾರ್ಯಕಾರಿ ಸದಸ್ಯರಾಗಿ ಶೇಖಬ್ಬ ಉಚ್ಚಿಲ, ಬಾವ ಹಾಜಿ ಎಂ.ಎ, ಎಂ.ಎಸ್.ಎ ರಹೀಮಾನ್ ಮೂಳೂರು, ಅಬ್ದುಲ್ಲಾ ಮೂಳೂರು, ತವಕ್ಕಲ್ ಇಬ್ರಾಹಿಂ ಉಚ್ಚಿಲ, ಯೂಸೂಫ್ ಹಮೀದ್ ಮೂಳೂರು, ವೈ.ಎಂ ಹಾತಿಶ್ ಕಟಪಾಡಿ, ಅಶ್ರಫ್ ದಾರುಸ್ಸಲಾಂ ಹೂಡೆ, ಜುನೈದ್ ಇಂಜಿನಿಯರ್, ಜಾವಿದ್ ಎರ್ಮಾಳ್, ಅನ್ವರ್ ಎಸ್.ಎಂ, ಬಷೀರ್ ಅಲ್ಯೂಮಿನಿಯಂ, ಹೈದರ್ ಸಂಚುರಿ ಹಾರ್ಡ್ವೇರ್, ಅಸೀಫ್ ಕೌನ್ಸಿಲರ್, ಹಸ್ಸನ್ ಬಾವ ಪಡುಬಿದ್ರಿ, ಸ್ವಾದಿಕ್ ಹಾರ್ಡ್ವೇರ್ ಕಾಪು, ವೈ ಹಾಜಿ ಉಚ್ಚಿಲ, ಶರೀಫ್ ಉಚ್ಚಿಲ, ನಝೀರ್ ಪ್ಲೈವುಡ್ ಸೆಂಟರ್ ಕಾಪು, ಇಂಜಿನಿಯರ್ ಸುಲೈಮಾನ್ ಕಾಪು, ಹಸ್ಸನ್ ಶಿರ್ವ, ಸುರಭಿ ಸುಲೈಮಾನ್‌ ರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ದಅವಾ ಕಾಲೇಜು ಪ್ರಾಂಶುಪಾಲರಾದ ಸ್ವಾಬಿರ್ ಸಅದಿ ಹಾಗೂ ಎಂ.ಎ.ಗಫೂರ್ ಮೂಳೂರು ಮಾತನಾಡಿದರು. ಮರ್ಕಝ್ ಜನರಲ್ ಮ್ಯಾನೇಜರ್ ಮುಸ್ತಫಾ ಸಅದಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಮರ್ಕಝ್ ಪ್ರಧಾನ ಕಾರ್ಯದರ್ಶಿ ವೈ.ಬಿ.ಸಿ ಬಶೀರ್ ಅಲಿ ಮತ್ತು ಸಹ ವ್ಯವಸ್ಥಾಪಕ ಸಿದ್ದೀಖ್ ಸಅದಿ ಕಾರ್ಯಕ್ರಮವನ್ನು ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X