ಕಾಂಚನ ಹೋಂಡಾದಲ್ಲಿ ಜಬರ್ದಸ್ತ ಬಾರಿಶ್ ಬೊನಾನ್ಝಾ ಮೆಗಾ ಸೇಲ್
ಕೇವಲ ರೂ.1 ಮುಂಗಡ ಪಾವತಿಸಿ ಬೈಕ್ ತಮ್ಮದಾಗಿಸುವ ಅವಕಾಶ

ಮಂಗಳೂರು: ಕರಾವಳಿಯಾದ್ಯಂತ ಹಲವು ವರ್ಷಗಳಿಂದ ವಾಹನ ಮಾರಾಟ ಹಾಗೂ ಸೇವೆಯಲ್ಲಿ ಅಗ್ರ ಸ್ಥಾನದಲ್ಲಿದ್ದು ಗ್ರಾಹಕರಿಗೆ ತೃಪ್ತಿದಾಯಕ ಸೇವೆಯನ್ನು ನೀಡುತ್ತಿರುವ ಹಾಗೂ ಅಪಾರ ಅನುಭವ ಹೊಂದಿರುವ ಕಾಂಚನ ಮೋಟಾರ್ಸ್‌ನ ಅಂಗ ಸಂಸ್ಥೆ ಕಾಂಚನ ಹೋಂಡಾ ದ.ಕ.ಜಿಲ್ಲೆಯಲ್ಲಿ ಅತೀ ಹೆಚ್ಚು ದ್ವಿಚಕ್ರ ವಾಹನ ಮಾರಾಟ ಮಾಡುವ ಡೀಲರ್ ಆಗಿದೆ.
ಇದೀಗ ಜಬರ‌್ದಸ್ತ ಬಾರಿಶ್ ಬೊನಾನ್ಝಾ ಎಂಬ ಆಫರನ್ನು ಪರಿಚಯಿಸಿದೆ. ಗ್ರಾಹಕರು ಕೇವಲ ರೂ. 1 ಮುಂಗಡ ಪಾವತಿಸಿ ಹೋಂಡಾ ಬೈಕನ್ನು ತಮ್ಮದಾಗಿಸಬಹುದು. ಪ್ರತೀ ತಿಂಗಳ ಮಾಸಿಕ ಕಂತು ಕೇವಲ ರೂ. 1999ರಿಂದ ಪ್ರಾರಂಭವಾಗಲಿದೆ.
ಗ್ರಾಹಕರು ಯಾವುದೇ ದ್ವಿಚಕ್ರ ವಾಹನವನ್ನು ಖರಿದಿಸುವ ಮುನ್ನ ಕಾಂಚನ ಹೋಂಡಾ ಶೋರೂಂಗೆ ಭೇಟಿ ನೀಡಬಹುದು. ನಗರದಲ್ಲೇ ಅತೀಕಡಿಮೆ ಬೆಲೆಯಲ್ಲಿ ದ್ವಿಚಕ್ರ ವಾಹನವನ್ನು ತಮ್ಮದಾಗಿಸುವ ಭರವಸೆಯನ್ನು ಕಾಂಚನ ಹೋಂಡಾ ನೀಡುತ್ತದೆ. ಅದಲ್ಲದೆ ಕೇವಲ 1 ರೂ.ಗಳ ಡೌನ್ ಪೇಮೆಂಟ್ ಸೌಲಭ್ಯ, ಶೇ.0 ಬಡ್ಡಿದರದಲ್ಲಿ ಲೋನ್, ಕನಿಷ್ಠ 1999 ರೂ.ಗಳ ಇಎಂಐ, ಪ್ರತೀ ಖರೀದಿಯ ಮೇಲೆ 5000 ರೂ. ಖಚಿತ ಉಡುಗೊರೆಯನ್ನು ನೀಡಲಾಗುವುದು. ಗ್ರಾಹಕರು ಹೋಂಡಾ ಆ್ಯಕ್ಟಿವಾ ಖರೀದಿಸಿದಲ್ಲಿ 6 ವರ್ಷಗಳ ಉಚಿತ ವಿಸ್ತೃತ ವ್ಯಾರಂಟಿ ಸಿಗಲಿದೆ. ಈ ಕೊಡುಗೆಯು 31 ಜುಲೈವರೆಗೆ ಮಾತ್ರ ಲಭ್ಯವಿದೆ.
ಗ್ರಾಹಕರು ಯಾವುದೇ ಹಳೇ ದ್ವಿಚಕ್ರ ವಾಹನವನ್ನು ಹೋಂಡಾ ದ್ವಿಚಕ್ರ ವಾಹನದೊಂದಿಗೆ ವಿನಿಮಯಿಸಿ ಹಳೇ ದ್ವಿಚಕ್ರ ವಾಹನಕ್ಕೆ ಮಾರುಕಟ್ಟೆಗಿಂತ ಹೆಚ್ಚಿನ ಮೌಲ್ಯವನ್ನು ಪಡೆಯಬಹುದು ಹಾಗೂ ವಿನಿಮಯ ಬೋನಸ್ ಪಡೆಯಬಹುದಾಗಿದೆ.
ಅತೀ ಕಡಿಮೆ ದಾಖಲಾತಿಗಳೊಂದಿಗೆ ಸ್ಥಳದಲ್ಲೇ ಸಾಲ ಸೌಲಭ್ಯವನ್ನು ಕಲ್ಪಿಸಿ ಕೊಡಲಾಗುವುದು. ಈ ಕೊಡುಗೆಗಳು ಹೋಂಡಾ ಆಕ್ವೀವಾ 110, ಆಕ್ವೀವಾ 125, ಡಿಯೋ, ಡಿಯೋ 125, ಹಾರ್ನೇಟ್, ಲಿವೋ, ಸಿಬಿ 200, ಯುನಿಕಾರ್ನ್, ಶೈನ್ 100, ಶೈನ್ 125, ಸಿಡಿ 110, ಎಸ್‌ಪಿ 125 ಹಾಗೂ ಎಸ್‌ಪಿ 160ಯ ವಿವಿಧ ಮೋಡೆಲ್‌ಗಳಿಗೆ ಲಭ್ಯವಿದೆ.
ಗ್ರಾಹಕರು ಹೋಂಡಾ ದ್ವಿಚಕ್ರ ವಾಹನಗಳ ಆಫರ್ ಹಾಗೂ ಟೆಸ್ಟ್ ರೈಡ್‌ಗಾಗಿ ಮಂಗಳೂರು, ಕಾವೂರು, ತೊಕ್ಕೊಟ್ಟು, ಬಿ.ಸಿ. ರೋಡ್, ಸಿದ್ಧಕಟ್ಟೆ, ವಿಟ್ಲ, ಮುಡಿಪು, ಮಾಣಿ ಶಾಖೆಗಳನ್ನು ಸಂಪರ್ಕಿಸಬಹುದು ಅಥವಾ ಮೊ.ಸಂ: 9945564997ಕ್ಕೆ ಕರೆಮಾಡಬಹುದು ಎಂದು ಪ್ರಕಟನೆ ತಿಳಿಸಿದೆ.







